December 2024KASQuestion 29 of 97
KPSC KAS General Studies Paper 2 December 2024: question 29
Question
English
Consider the following statements about Blue Flag Programme :Which of the above statement/statements is/are correct?
- A.
- The Blue Flag Programme is run by the Foundation for Environmental Education and is headquartered in Nairobi, Kenya.
- B.
- Kasarkod Beach and Padubidri Beach are Blue Flag certified beaches from Karnataka.
- C.
- India has the highest number of Blue Flag certified beaches in the world.
- (1)A and B only
- (2)B only
- (3)A and C only
- (4)A, B and C only
ಕನ್ನಡ
ಬ್ಲೂ ಫ್ಲ್ಯಾಗ್ ಪ್ರೋಗ್ರಾಂ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನವುಗಳಲ್ಲಿ ಯಾವ ಹೇಳಿಕೆ ಸರಿಯಾಗಿದೆ?
- A.
- ಬ್ಲೂ ಫ್ಲ್ಯಾಗ್ ಪ್ರೋಗ್ರಾಂ ಇದು ಫೌಂಡೇಶನ್ ಫಾರ್ ಎನ್ವಿರಾನ್‌ಮೆಂಟಲ್ ಎಜುಕೇಶನ್‌ನಿಂದ ನಡೆಯುತ್ತಿದೆ, ಮತ್ತು ಇದರ ಕೇಂದ್ರಸ್ಥಾನವು ಕಿನ್ಯಾದ ನೈರೋಬಿಯಲ್ಲಿದೆ.
- B.
- ಕಾಸರಕೋಡ್ ಬೀಚ್ ಮತ್ತು ಪಡುಬಿದ್ರಿ ಬೀಚ್‌ಗಳು ಕರ್ನಾಟಕದ ಬ್ಲೂ ಫ್ಲ್ಯಾಗ್ ಪ್ರಮಾಣೀಕೃತ ಬೀಚ್‌ಗಳಾಗಿವೆ.
- C.
- ಪ್ರಪಂಚದಲ್ಲಿ ಭಾರತವು ಹೆಚ್ಚು ಸಂಖ್ಯೆಯ ಬ್ಲೂ ಫ್ಲ್ಯಾಗ್ ಪ್ರಮಾಣೀಕೃತ ಬೀಚ್‌ಗಳನ್ನು ಹೊಂದಿದೆ.
- (1)A ಮತ್ತು B ಮಾತ್ರ
- (2)B ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C ಮಾತ್ರ
Correct answer
From the official answer key, including any revision.
- English(2) B only
- ಕನ್ನಡ(2) B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.