December 2024KASQuestion 28 of 97
KPSC KAS General Studies Paper 2 December 2024: question 28
Question
English
Consider the following statements about Kelp Forest:Which of the above statement/statements is/are correct?
- A.
- They are montane forests that thrive well in cold temperatures.
- B.
- Pine (Pinus wallichiana), Deodar (Cedrus deodara) trees grow well in Kelp forest.
- (1)A only
- (2)B only
- (3)Both A and B
- (4)None of the above
ಕನ್ನಡ
ಕೆಲ್ಪ್ ಅರಣ್ಯದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- A.
- ಇವು ಪರ್ವತ ಕಾಡುಗಳಾಗಿದ್ದು, ಶೀತ ಉಷ್ಣಾಂಶದಲ್ಲಿ ಉತ್ತಮವಾಗಿ ಬೆಳೆಯುತ್ತವೆ.
- B.
- ಪೈನ್ (ಪೈನಸ್ ವಲಿಚಿಯಾನ), ದೇವದಾರು (ಸೆಡ್ರಸ್ ದಿಯೊದರ) ಮರಗಳು ಕೆಲ್ಪ್ ಅರಣ್ಯಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.