December 2024KASQuestion 6 of 97
KPSC KAS General Studies Paper 1 December 2024: question 6
Question
English
Consider the following statements regards to atmosphere:Choose the correct answer from the options given below:
- A.
- Homosphere consists of Troposphere, Stratosphere and Mesosphere.
- B.
- Ozone layer presents in Stratosphere.
- C.
- Mesosphere is the coldest portion of atmosphere.
- D.
- Heterosphere consists of Thermosphere and Ionosphere.
- (1)Only one statement is correct
- (2)Only two statements are correct
- (3)Only three statements are correct
- (4)All of the above statements are correct
ಕನ್ನಡ
ವಾಯು ಮಂಡಲಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:
- A.
- ಏಕತಾ ವಲಯವು ಪರಿವರ್ತನಾ ಮಂಡಲ, ಸಮೋಷ್ಣ ಮಂಡಲ ಮತ್ತು ಮಧ್ಯಾಂತರ ಮಂಡಲಗಳನ್ನು ಒಳಗೊಂಡಿದೆ.
- B.
- ಓಝೋನ್ ಪದರವು ಸಮೋಷ್ಣ ಮಂಡಲದಲ್ಲಿ ಕಂಡುಬರುತ್ತದೆ.
- C.
- ವಾಯುಗೋಳದಲ್ಲಿನ ಮಧ್ಯಾಂತರ ಮಂಡಲವು ಶೀತಭಾಗವಾಗಿದೆ.
- D.
- ವೈವಿಧ್ಯತೆಯ ವಲಯವು ಉಷ್ಣತಾವಲಯ ಮತ್ತು ಆಯಾನ ಮಂಡಲವನ್ನು ಒಳಗೊಂಡಿದೆ.
- (1)ಒಂದು ಹೇಳಿಕೆ ಮಾತ್ರ ಸರಿ
- (2)ಎರಡು ಹೇಳಿಕೆಗಳು ಮಾತ್ರ ಸರಿ
- (3)ಮೂರು ಹೇಳಿಕೆಗಳು ಮಾತ್ರ ಸರಿ
- (4)ಮೇಲಿನ ಎಲ್ಲ ಹೇಳಿಕೆಗಳು ಸರಿ
Correct answer
From the official answer key, including any revision.
- English(4) All of the above statements are correct
- ಕನ್ನಡ(4) ಮೇಲಿನ ಎಲ್ಲ ಹೇಳಿಕೆಗಳು ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.