Skip to content
December 2024KASQuestion 5 of 97

KPSC KAS General Studies Paper 1 December 2024: question 5

Question

English

Consider the following statements:Choose the correct answer from the options given below:

A.
Moyar river flows in borders of Karnataka and Tamil Nadu.
B.
Palar is a tributary of Cauvery.
C.
Karanja is a tributary of Manjira and Manjira is a tributary of Godavari River.
D.
Uttara Pinakini is an interstate river flowing between Karnataka and Andhra Pradesh. It originates in Nandi Durga Hill.
  1. (1)All of the statements are correct
  2. (2)Only three statements are correct
  3. (3)Only two statements are correct
  4. (4)Only one statement is correct

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ:

A.
ಮೊಯರ್ ನದಿ ಕರ್ನಾಟಕ ಮತ್ತು ತಮಿಳುನಾಡು ಗಡಿಗಳಲ್ಲಿ ಹರಿಯುತ್ತದೆ.
B.
ಪಾಲರ್ ನದಿ ಕಾವೇರಿ ನದಿಯ ಉಪನದಿ.
C.
ಮಂಜಿರಾ ನದಿಯ ಉಪನದಿ ಕಾರಂಜ ಮತ್ತು ಗೋದಾವರಿಯ ಉಪನದಿ ಮಂಜಿರಾ.
D.
ಉತ್ತರ ಪಿನಾಕಿನಿ ಅಂತಾರಾಜ್ಯ ನದಿಯಾಗಿದ್ದು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಇದು ನಂದಿದುರ್ಗ ಬೆಟ್ಟದಲ್ಲಿ ಉಗಮಿಸುತ್ತದೆ.
  1. (1)ಎಲ್ಲ ಹೇಳಿಕೆಗಳು ಸರಿಯಾಗಿವೆ
  2. (2)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಒಂದು ಹೇಳಿಕೆ ಮಾತ್ರ ಸರಿಯಾಗಿದೆ

Correct answer

From the official answer key, including any revision.

  • English(2) Only three statements are correct
  • ಕನ್ನಡ(2) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Geography, Ecology, Environment
  3. sub-topic: River Basins