December 2024KASQuestion 43 of 97
KPSC KAS General Studies Paper 1 December 2024: question 43
Question
English
Which of the following best describes the Bletchley Declaration?
- (1)It is a declaration on countering the use of new and emerging technologies for terrorist purposes.
- (2)It is a declaration focused on limiting the use of nuclear weapons and promoting disarmament among member states.
- (3)It is a declaration aimed at boosting global efforts to cooperate on artificial intelligence (AI) safety.
- (4)It is a declaration which reaffirmed that member states of the WTO's TRIPS Agreement can take measures to protect public health.
ಕನ್ನಡ
ಈ ಕೆಳಗಿನವುಗಳಲ್ಲಿ ಯಾವುದು ಬ್ಲೇಂಚ್ಲಿ (Bletchley) ಘೋಷಣೆಯನ್ನು ಸರಿಯಾಗಿ ವಿವರಿಸಿದೆ?
- (1)ಇದು, ಭಯೋತ್ಪಾದನಾ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ವಿರೋಧಿಸುವ ಘೋಷಣೆಯಾಗಿದೆ.
- (2)ಇದು ಪರಮಾಣು ಶಸ್ತ್ರಾಸ್ತ್ರ ಬಳಕೆಯನ್ನು ಮಿತಿಗೊಳಿಸುವುದಕ್ಕೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿ ನಿಶ್ಯಸ್ತ್ರೀಕರಣವನ್ನು ಉತ್ತೇಜಿಸುವುದಕ್ಕೆ ಒತ್ತು ನೀಡುವ ಘೋಷಣೆಯಾಗಿದೆ.
- (3)ಇದು ಕೃತಕ ಬುದ್ಧಿಮತ್ತೆ (AI) ಸುರಕ್ಷತೆಗೆ ಸಹಕರಿಸುವ ಜಾಗತಿಕ ಪ್ರಯತ್ನಗಳನ್ನು ಹೆಚ್ಚಿಸುವ ಗುರಿ ಹೊಂದಿದ ಘೋಷಣೆಯಾಗಿದೆ.
- (4)WTO ಸದಸ್ಯ ರಾಷ್ಟ್ರಗಳ TRIPS ಒಪ್ಪಂದವು ಸಾರ್ವಜನಿಕ ಆರೋಗ್ಯ ರಕ್ಷಿಸುವ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂಬುದನ್ನು ಪುನರ್ ದೃಢೀಕರಿಸುವ ಘೋಷಣೆಯಾಗಿದೆ.
Correct answer
From the official answer key, including any revision.
- English(3) It is a declaration aimed at boosting global efforts to cooperate on artificial intelligence (AI) safety.
- ಕನ್ನಡ(3) ಇದು ಕೃತಕ ಬುದ್ಧಿಮತ್ತೆ (AI) ಸುರಕ್ಷತೆಗೆ ಸಹಕರಿಸುವ ಜಾಗತಿಕ ಪ್ರಯತ್ನಗಳನ್ನು ಹೆಚ್ಚಿಸುವ ಗುರಿ ಹೊಂದಿದ ಘೋಷಣೆಯಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.