December 2024KASQuestion 42 of 97
KPSC KAS General Studies Paper 1 December 2024: question 42
Question
English
Consider the following statements related to GDP Deflator:Which of the statements given above are correct?
- A.
- GDP deflator is a measure of rate of inflation in the economy.
- B.
- It is the ratio of GDP at current prices to GDP at constant prices.
- C.
- Nominal GDP is equal to real GDP in the base year.
- D.
- The GDP deflator is used to convert nominal variables into real variables.
- (1)A and B only
- (2)B and C only
- (3)C and D only
- (4)All the above
ಕನ್ನಡ
ಜಿಡಿಪಿ ಡಿಫ್ಲೇಟರ್ (GDP Deflator) ಗೆ ಸಂಬಂಧಿಸಿದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿಯಾಗಿವೆ?
- A.
- ಜಿಡಿಪಿ ಡಿಫ್ಲೇಟರ್, ಆರ್ಥಿಕತೆಯಲ್ಲಿನ ಹಣದುಬ್ಬರದ ದರದ ಮಾಪನವಾಗಿದೆ.
- B.
- ಇದು ಪ್ರಸ್ತುತ ಬೆಲೆಗಳ ಜಿಡಿಪಿ (ರಾಷ್ಟ್ರೀಯ ಆದಾಯ) ಮತ್ತು ಸ್ಥಿರ ಬೆಲೆಗಳ ಜಿಡಿಪಿಯ ಅನುಪಾತನವಾಗಿದೆ.
- C.
- ಆದಾರ ವರ್ಷದಲ್ಲಿ ನಾಮಮಾತ್ರ ಜಿಡಿಪಿಯು ನೈಜ ಜಿಡಿಪಿಗೆ ಸಮನಾಗಿರುತ್ತದೆ.
- D.
- ಜಿಡಿಪಿ ಡಿಫ್ಲೇಟರ್ ಅನ್ನು ನಾಮಮಾತ್ರ ಚಲಕಗಳನ್ನು ನೈಜ ಚಲಕಗಳಾಗಿ ಪರಿವರ್ತಿಸಲು ಬಳಸಲಾಗುತ್ತದೆ.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)C ಮತ್ತು D ಮಾತ್ರ
- (4)ಮೇಲಿನ ಎಲ್ಲವೂ ಸರಿ
Correct answer
From the official answer key, including any revision.
- English(4) All the above
- ಕನ್ನಡ(4) ಮೇಲಿನ ಎಲ್ಲವೂ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.