August 2024KASQuestion 9 of 97
KPSC KAS General Studies Paper 2 August 2024: question 9
Question
English
Which of the following statements are correct with reference to Eco Sensitive Zone (ESZ) around the protected areas (national park, wildlife sanctuaries, etc.)?Choose the correct answer from the options given below :
- (a.
- They are declared as per the Wildlife Protection Act, 1972 and Rules.
- (b.
- No new commercial construction of any kind is permitted within 1 km from the boundary of protected area or up to the extent of ESZ whichever is nearer.
- (c.
- Setting up of new saw mill is prohibited activity within the eco sensitive zone.
- (d.
- National Board of Wildlife (NBWL) is empowered to permit any prohibited activity within the ESZ.
- (1)(a), (b) and (c) only
- (2)(b), (c) and (d) only
- (3)(b) and (c) only
- (4)(a) and (d) only
ಕನ್ನಡ
ಸುರಕ್ಷಿತ ಪ್ರದೇಶ (ರಾಷ್ಟ್ರೀಯ ಉದ್ಯಾನವನ, ವನ್ಯಜೀವಿ ಅಭಯಾರಣ್ಯ ಇತ್ಯಾದಿಗಳು)ಗಳ ಸುತ್ತಲೂ ಇರುವ ಪರಿಸರ-ಸೂಕ್ಷ್ಮ ಸಂವೇದನಾ ವಲಯ (ESZ)ಕ್ಕೆ ಸಂಬಂಧಿಸಿದಂತೆ, ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- (a.
- ಅವುಗಳನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ-1972 ಮತ್ತು ನಿಯಮಗಳ ಅನುಸಾರ ಘೋಷಿಸಲಾಗಿದೆ.
- (b.
- ಸಂರಕ್ಷಿತ ಪ್ರದೇಶದ ಸರಹದ್ದಿನಿಂದ ಅಥವಾ ESZ ವ್ಯಾಪ್ತಿಯ ವರೆಗೆ, ಇವುಗಳಲ್ಲಿ ಯಾವುದು ಹತ್ತಿರವೋ ಅಲ್ಲಿಂದ 1 ಕಿ.ಮೀ. ಒಳಗೆ ಯಾವುದೇ ಪ್ರಕಾರದ ಹೊಸ ವಾಣಿಜ್ಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲು ಅನುಮತಿಸಲಾಗುವುದಿಲ್ಲ.
- (c.
- ಪರಿಸರ ಸೂಕ್ಷ್ಮ ಸಂವೇದನಾ ವಲಯದೊಳಗೆ ಹೊಸ ಸಾಮಿಲ್ಲನ್ನು ಸ್ಥಾಪಿಸುವುದು ಒಂದು ನಿಷೇಧಿತ ಕಾರ್ಯಚಟುವಟಿಕೆಯಾಗಿದೆ.
- (d.
- ರಾಷ್ಟ್ರೀಯ ವನ್ಯಜೀವಿ ಮಂಡಳಿ (NBWL) ಯು ESZ ಒಳಗೆ ಯಾವುದೇ ನಿಷೇಧಿತ ಕಾರ್ಯ ಚಟುವಟಿಕೆಯನ್ನು ಅನುಮತಿಸುವ ಅಧಿಕಾರ ಹೊಂದಿದೆ.
- (1)(a), (b) ಮತ್ತು (c) ಮಾತ್ರ
- (2)(b), (c) ಮತ್ತು (d) ಮಾತ್ರ
- (3)(b) ಮತ್ತು (c) ಮಾತ್ರ
- (4)(a) ಮತ್ತು (d) ಮಾತ್ರ
Correct answer
From the official answer key, including any revision.
- English(3) (b) and (c) only
- ಕನ್ನಡ(3) (b) ಮತ್ತು (c) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.