August 2024KASQuestion 8 of 97
KPSC KAS General Studies Paper 2 August 2024: question 8
Question
English
Which of the following statements are correct with reference to “Mission LiFE” (Lifestyle for Environment)?Choose the correct answer from the options given below :
- a.
- It was announced during the UNFCCC conference of parties (COP-27) held in Sharm El-Sheikh, Egypt.
- b.
- A pavilion was set up by India at the COP-27 on the theme of Mission LiFE.
- c.
- National Museum of national history and UNDP have jointly launched “in our LIFETIME” campaign for youth between 18-28 years of age to become manage bearers for sustainable lifestyle.
- d.
- Mission LiFE covers three phases and seven themes.
- (1)(a), (b), (c) and (d)
- (2)(a) and (c) only
- (3)(b) and (d) only
- (4)(a) and (d) only
ಕನ್ನಡ
““ಮಿಷನ್ ಲೈಫ್”” (ಪರಿಸರದ ಜೀವನ ವಿಧಾನ)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಇದನ್ನು ಷಾರ್ಮ್-ಎಲ್-ಷೇಖ್, ಈಜಿಪ್ಟ್ನಲ್ಲಿ ನಡೆಸಲಾದ ಪಕ್ಷಕಾರರ (COP-27) UNFCCC ಸಮ್ಮೇಳನದ ಅವಧಿಯಲ್ಲಿ ಘೋಷಿಸಲಾಯಿತು.
- b.
- ಮಿಷನ್ ಲೈಫ್ ಎಂಬ ವಿಷಯದ ಮೇಲೆ COP-27 ರಲ್ಲಿ ಭಾರತವು ಒಂದು ಮನರಂಜನಾ ಭವನವನ್ನು ಸ್ಥಾಪಿಸಿತು.
- c.
- ರಾಷ್ಟ್ರ ಇತಿಹಾಸದ ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮತ್ತು UNDP ಯು ಜಂಟಿಯಾಗಿ, ಸುಸ್ಥಿರ ಜೀವನಶೈಲಿಯ ಸಾಧಕ ಪದವೀಧರರಾಗಲು 18-28 ವರ್ಷಗಳ ನಡುವಿನ ಯುವಕರಿಗಾಗಿ ““ನಮ್ಮ ಜೀವಿತ ಕಾಲದಲ್ಲಿ”” ಎಂಬ ಪ್ರಚಾರ ಕಾರ್ಯವನ್ನು ಆರಂಭಿಸಿತು.
- d.
- ಮಿಷನ್ ಲೈಫ್ ಮೂರು ಹಂತಗಳು ಮತ್ತು ಏಳು ವಿಷಯಗಳನ್ನು ಒಳಗೊಳ್ಳುತ್ತದೆ.
- (1)(a), (b), (c) ಮತ್ತು (d)
- (2)(a) ಮತ್ತು (c) ಮಾತ್ರ
- (3)(b) ಮತ್ತು (d) ಮಾತ್ರ
- (4)(a) ಮತ್ತು (d) ಮಾತ್ರ
Correct answer
From the official answer key, including any revision.
- English(3) (b) and (d) only
- ಕನ್ನಡ(3) (b) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.