Skip to content
August 2024KASQuestion 81 of 97

KPSC KAS General Studies Paper 2 August 2024: question 81

Question

English

Go through the following four statements given below :Choose the correct answer from the options given below :

a.
Root pressure provides a moderate push in the overall process of water transport.
b.
Most plants meet their water need by transpiration pull.
c.
The greatest combination of root pressure may be to re-establish the continuous chains of water molecule in the xylem vessel which often break under enormous tension created by transpiration.
d.
Guttation is the cause of transpiration pull.
  1. (1)(a), (b) and (c)
  2. (2)(b) and (c)
  3. (3)(a), (b), (c) and (d)
  4. (4)(b), (c) and (d)

ಕನ್ನಡ

ಕೆಳಗೆ ನೀಡಲಾದ ನಾಲ್ಕು ಹೇಳಿಕೆಗಳನ್ನು ಗಮನಿಸಿ :ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

a.
ನೀರಿನ ಸಾಗಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆ.
b.
ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್‌ಪಿರೇಷನ್ ಪುಲ್ ಮೂಲಕ ಪೂರೈಸುತ್ತವೆ.
c.
ಕ್ಸೈಲೆಮ್ ವೆಸ್ಸೆಲ್‌ನಲ್ಲಿ ನೀರಿನ ಅಣುವಿನ ನಿರಂತರ ಸರಪಳಿಗಳನ್ನು ಮರುಸ್ಥಾಪಿಸುವುದು ಬೇರಿನ ಒತ್ತಡದ ದೊಡ್ಡ ಕೆಲಸವಾಗಿರುತ್ತದೆ, ಏಕೆಂದರೆ ಇದು ಆಗಾಗ್ಗೆ ಟ್ರಾನ್ಸ್ಪಿರೇಶನ್ ಮೂಲಕ ರಚಿಸಲಾದ ಅಗಾಧವಾದ ಒತ್ತಡದಲ್ಲಿ ಒಡೆಯುತ್ತದೆ.
d.
ಗುಟೇಶನ್ ಟ್ರಾನ್ಸ್ಪಿರೇಶನ್ ಪುಲ್‌ಗೆ ಕಾರಣವಾಗಿದೆ.
  1. (1)(a), (b) ಮತ್ತು (c)
  2. (2)(b) ಮತ್ತು (c)
  3. (3)(a), (b), (c) ಮತ್ತು (d)
  4. (4)(b), (c) ಮತ್ತು (d)

Correct answer

From the official answer key, including any revision.

  • English(1) (a), (b) and (c)
  • ಕನ್ನಡ(1) (a), (b) ಮತ್ತು (c)

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology