August 2024KASQuestion 80 of 97
KPSC KAS General Studies Paper 2 August 2024: question 80
Question
English
Which of the following statements about Docosahexaenoic Acid (DHA) are true?Choose the correct answer from the options given below :
- a.
- Alpha-linolenic acid is converted to docosahexaenoic acid
- b.
- It is the major fatty acid in brain phospholipids and retina.
- c.
- Its trivial name is cervonic acid.
- d.
- Its production in men is 15% higher than in women.
- (1)(a), (b) and (c) are correct
- (2)(b), (c) and (d) are correct
- (3)(a), (c) and (d) are correct
- (4)(a), (b) and (d) are correct
ಕನ್ನಡ
ಡೋಕೋಸ ಹೆಕ್ಸನೋಯಿಕ್ ಆಮ್ಲ (DHA)ಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಆಲ್ಫಾ-ಲಿನೋಲೆನಿಕ್ ಆಮ್ಲವು ಡೋಕೋಸ ಹೆಕ್ಸಾನೋಯಿಕ್ ಆಮ್ಲವಾಗಿ ಪರಿವರ್ತಿತವಾಗುತ್ತದೆ.
- b.
- ಇದು ಮಿದುಳಿನ ಫಾಸ್ಫೋಲಿಪಿಡ್‌ಗಳಲ್ಲಿ ಮತ್ತು ರೆಟಿನಾದಲ್ಲಿರುವ ಪ್ರಮುಖ ಕೊಬ್ಬಿನ ಆಮ್ಲ.
- c.
- ಅದರ ಸಂಕ್ಷಿಪ್ತ ನಾಮ – ಸರ್ವೋನಿಕ್ ಆಮ್ಲ.
- d.
- ಗಂಡಸರಲ್ಲಿ ಇದರ ಉತ್ಪಾದನೆಯು ಹೆಂಗಸರಿಗಿಂತ 15% ಹೆಚ್ಚಿರುತ್ತದೆ.
- (1)(a), (b) ಮತ್ತು (c) ಸರಿ ಇವೆ
- (2)(b), (c) ಮತ್ತು (d) ಸರಿ ಇವೆ
- (3)(a), (c) ಮತ್ತು (d) ಸರಿ ಇವೆ
- (4)(a), (b) ಮತ್ತು (d) ಸರಿ ಇವೆ
Correct answer
From the official answer key, including any revision.
- English(1) (a), (b) and (c) are correct
- ಕನ್ನಡ(1) (a), (b) ಮತ್ತು (c) ಸರಿ ಇವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.