Skip to content
August 2024KASQuestion 28 of 97

KPSC KAS General Studies Paper 2 August 2024: question 28

Question

English

'Anugraha Koduge' programme by Government of Karnataka is aimed at

  1. (1)giving compensation to shepherds for accidental death of sheep and goats
  2. (2)arranging training programs for shepherds
  3. (3)giving subsidised loans for the construction of goat and sheep farms
  4. (4)providing scholarships to the sons and daughters of the shepherd community

ಕನ್ನಡ

ಕರ್ನಾಟಕ ಸರ್ಕಾರದ 'ಅನುಗ್ರಹ ಕೊಡುಗೆ' ಕಾರ್ಯಕ್ರಮವು ಈ ಕೆಳಗಿನ ಯಾವುದನ್ನು ಮುಖ್ಯ ಗುರಿಯಾಗಿರಿಸಿಕೊಂಡಿದೆ?

  1. (1)ಕುರಿ ಮತ್ತು ಮೇಕೆಗಳು ಅಪಘಾತದಿಂದ ಮರಣ ಹೊಂದಿದಾಗ ಕುರಿ ಸಾಕಾಣಿಕೆದಾರರಿಗೆ ಪರಿಹಾರ ನೀಡುವುದು
  2. (2)ಕುರಿ ಸಾಕಾಣಿಕೆದಾರರಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
  3. (3)ಆಡು ಮತ್ತು ಕುರಿ ಸಾಕಾಣಿಕೆ ಕೇಂದ್ರಗಳ ನಿರ್ಮಾಣಕ್ಕೆ ಸಬ್ಸಿಡಿ ಸಾಲ ನೀಡುವುದು
  4. (4)ಕುರಿ ಸಾಕಾಣಿಕೆದಾರರ ಸಮುದಾಯದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುವುದು

Correct answer

From the official answer key, including any revision.

  • English(1) giving compensation to shepherds for accidental death of sheep and goats
  • ಕನ್ನಡ(1) ಕುರಿ ಮತ್ತು ಮೇಕೆಗಳು ಅಪಘಾತದಿಂದ ಮರಣ ಹೊಂದಿದಾಗ ಕುರಿ ಸಾಕಾಣಿಕೆದಾರರಿಗೆ ಪರಿಹಾರ ನೀಡುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives