August 2024KASQuestion 2 of 97
KPSC KAS General Studies Paper 2 August 2024: question 2
Question
English
Which of the following statements are correct with reference to Great Indian Bustard (GIB)?Choose the correct answer from the options given below :
- a.
- It is one of the heaviest flying birds.
- b.
- It is usually found in States like Rajasthan, Gujarat, Maharashtra, Andhra Pradesh, Karnataka and Tamil Nadu.
- c.
- Siruguppa in Bellary district is the only home for the bird in Karnataka.
- d.
- GIB is included in species recovery programme of MOEFCC.
- (1)All of the above statements
- (2)(a), (b) and (c) only
- (3)(a), (c) and (d) only
- (4)(b), (c) and (d) only
ಕನ್ನಡ
ದೊಡ್ಡ ಗಾತ್ರದ ಭಾರತೀಯ ಕೊಕ್ಕರೆ (GIB)ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಇದು ಅತ್ಯಂತ ವೇಗವಾಗಿ ಹಾರಾಡುವ ಪಕ್ಷಿಗಳಲ್ಲಿ ಒಂದಾಗಿದೆ.
- b.
- ಇದು ಸಾಮಾನ್ಯವಾಗಿ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಂಥ ರಾಜ್ಯಗಳಲ್ಲಿ ಕಂಡುಬರುತ್ತದೆ.
- c.
- ಕರ್ನಾಟಕದಲ್ಲಿರುವ ಪಕ್ಷಿಗಳಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿನ ಶಿರುಗುಪ್ಪವು ಏಕಮಾತ್ರ ಆವಾಸ ಸ್ಥಾನವಾಗಿದೆ.
- d.
- MOEFCCಯ ಪ್ರಭೇದಗಳ ಪುನಃ ವಶಪಡಿಸಿಕೊಳ್ಳುವಿಕೆ ಕಾರ್ಯಕ್ರಮದಲ್ಲಿ GIB ಯನ್ನು ಸೇರಿಸಲಾಗಿದೆ.
- (1)ಮೇಲಿನ ಎಲ್ಲಾ ಹೇಳಿಕೆಗಳು
- (2)(a), (b) ಮತ್ತು (c) ಮಾತ್ರ
- (3)(a), (c) ಮತ್ತು (d) ಮಾತ್ರ
- (4)(b), (c) ಮತ್ತು (d) ಮಾತ್ರ
Correct answer
From the official answer key, including any revision.
- English(3) (a), (c) and (d) only
- ಕನ್ನಡ(3) (a), (c) ಮತ್ತು (d) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.