August 2024KASQuestion 1 of 97
KPSC KAS General Studies Paper 2 August 2024: question 1
Question
English
Which of the following statements are correct with reference to International Big Cat Alliance (IBCA)?Choose the correct answer from the options given below :
- a.
- It was launched in 2023 with the headquarters in New Delhi.
- b.
- It covers only 5 big cats viz, tiger, lion, leopard, snow leopard and cheetah.
- c.
- It is a multi-country coalition of big cat range countries where the above-mentioned big cats are found.
- d.
- Annual budgetary support of 150 crore rupees per year will be given by Government of India for IBCA.
- (1)All statements are correct
- (2)(a), (b) and (c) are correct
- (3)Only (a) is correct
- (4)(b), (c) and (d) are correct
ಕನ್ನಡ
ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ ಅಲೈಯೆನ್ಸ್ (IBCA)ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಇದನ್ನು ನವದೆಹಲಿಯಲ್ಲಿ ಕೇಂದ್ರ ಕಾರ್ಯಸ್ಥಾನಗಳೊಂದಿಗೆ 2023 ರಲ್ಲಿ ಆರಂಭಿಸಲಾಯಿತು.
- b.
- ಇದು 5 ದೊಡ್ಡ ಬೆಕ್ಕುಗಳನ್ನು ಎಂದರೆ ಹುಲಿ, ಸಿಂಹ, ಚಿರತೆ, ಹಿಮಚಿರತೆ ಮತ್ತು ಚೀತಾಗಳನ್ನು ಮಾತ್ರ ಒಳಗೊಳ್ಳುತ್ತದೆ.
- c.
- ಇದು ಈ ಮೇಲೆ ಹೇಳಲಾದ ದೊಡ್ಡ ಬೆಕ್ಕುಗಳು ಕಂಡುಬರುವಂಥ ದೊಡ್ಡ ಬೆಕ್ಕು ದೊರೆಯುವ ರಾಷ್ಟ್ರಗಳ ಒಂದು ಬಹು-ರಾಷ್ಟ್ರ ಒಕ್ಕೂಟವಾಗಿದೆ.
- d.
- IBCAಗಾಗಿ ಭಾರತ ಸರ್ಕಾರದ ಮೂಲಕ ಪ್ರತಿ ವರ್ಷ 150 ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಬೆಂಬಲವನ್ನು ನೀಡಲಾಗುವುದು.
- (1)ಎಲ್ಲಾ ಹೇಳಿಕೆಗಳು ಸರಿಯಾಗಿವೆ
- (2)(a), (b) ಮತ್ತು (c) ಸರಿಯಾಗಿವೆ
- (3)(a) ಮಾತ್ರ ಸರಿಯಾಗಿದೆ
- (4)(b), (c) ಮತ್ತು (d) ಸರಿಯಾಗಿವೆ
Correct answer
From the official answer key, including any revision.
- English(3) Only (a) is correct
- ಕನ್ನಡ(3) (a) ಮಾತ್ರ ಸರಿಯಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.