August 2024KASQuestion 90 of 99
KPSC KAS General Studies Paper 1 August 2024: question 90
Question
English
Which of the modern historians remarked the following about Kabir :“The mission of Kabir was to preach religion of love which would unite all caste and Creeds. He rejected those features of Hinduism and Islam which were against this spirit and which were of no importance for the real spiritual welfare of the individual.”
- (1)Peter Jackson
- (2)Tara Chand
- (3)Jadunath Sarkar
- (4)Mohammad Habib
ಕನ್ನಡ
ಯಾವ ಆಧುನಿಕ ಚರಿತ್ರಕಾರರು ಕಬೀರನ ಬಗ್ಗೆ ಈ ಕೆಳಗಿನ ಹೇಳಿಕೆ ನೀಡಿದ್ದಾರೆ?ಎಲ್ಲಾ ಜಾತಿ ಮತ್ತು ಸಮುದಾಯಗಳನ್ನು ಒಗ್ಗೂಡಿಸುವ ಪ್ರೀತಿಯ ಧರ್ಮವನ್ನು ಬೋಧಿಸುವುದು ಕಬೀರರ ಉದ್ದೇಶವಾಗಿತ್ತು. ಆತ ಈ ಅಂಶವನ್ನು ವಿರೋಧಿಸುವ ಹಿಂದೂ ಮತ್ತು ಇಸ್ಲಾಮ್ ಹೇಳಿಕೆಗಳನ್ನು ತಿರಸ್ಕರಿಸಿದ್ದ ಮತ್ತು ವ್ಯಕ್ತಿಯ ಆಧ್ಯಾತ್ಮಿಕ ಕ್ಷೇಮಕ್ಕೆ ಪ್ರಾಮುಖ್ಯತೆ ಕೊಡದ ಅಂಶಗಳನ್ನು ತಿರಸ್ಕರಿಸಿದ್ದ.
- (1)ಪೀಟರ್ ಜಾಕ್‌ಸನ್
- (2)ತಾರಾಚಂದ್
- (3)ಜದುನಾಥ್ ಸರ್ಕಾರ್
- (4)ಮುಹಮದ್ ಹಬೀಬ್
Correct answer
From the official answer key, including any revision.
- English(2) Tara Chand
- ಕನ್ನಡ(2) ತಾರಾಚಂದ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.