August 2024KASQuestion 89 of 99
KPSC KAS General Studies Paper 1 August 2024: question 89
Question
English
Consider the following statements :Which of the statements given above is/are correct?
- A.
- King Kharavela recovered the idol of the first Jaina which the Nanda Raja had taken away from Kalinga.
- B.
- Bhadrabahu, the author of Kalpa sutra, was the sixth Tirthankara after Mahavira.
- C.
- During sixth century A.D, a Jain Council was held at Valabhi, presided over by Sudharma.
- (1)A and B
- (2)B and C
- (3)A and C
- (4)A, B and C.
ಕನ್ನಡ
ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಲಾಗಿರುವ ಹೇಳಿಕೆಗಳಲ್ಲಿ ಈ ಕೆಳಕಂಡ ಯಾವುದು ಸರಿಯಾಗಿದೆ / ಸರಿಯಾಗಿವೆ?
- A.
- ಕಳಿಂಗದಿಂದ ನಂದ ರಾಜನು ತೆಗೆದುಕೊಂಡು ಹೋಗಿದ್ದ ಮೊದಲ ಜೈನ ಪ್ರತಿಮೆಯನ್ನು ರಾಜ ಖಾರವೇಲನು ವಾಪಸ್ಸು ತಂದನು.
- B.
- ಕಲ್ಪಸೂತ್ರದ ಲೇಖಕ ಭದ್ರಬಾಹು, ಮಹಾವೀರನ ತರುವಾಯ ಆರನೇ ತೀರ್ಥಂಕರ ನಾಗಿದ್ದನು.
- C.
- ಕ್ರಿ.ಶ. ಆರನೇ ಶತಮಾನದ ಕಾಲದಲ್ಲಿ ಸುಧರ್ಮನು ಅಧ್ಯಕ್ಷತೆ ವಹಿಸಿದ್ದ, ಒಂದು ಜೈನ ಪರಿಷತ್ತನ್ನು ವಲಭಿಯಲ್ಲಿ ನಡೆಸಲಾಗಿತ್ತು.
- (1)A ಮತ್ತು B
- (2)B ಮತ್ತು C
- (3)A ಮತ್ತು C
- (4)A, B ಮತ್ತು C
Correct answer
From the official answer key, including any revision.
- English(1) A and B
- ಕನ್ನಡ(1) A ಮತ್ತು B
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.