Skip to content
August 2024KASQuestion 85 of 99

KPSC KAS General Studies Paper 1 August 2024: question 85

Question

English

Consider the following statements about National Family Health Survey 5 (NFHS 5) :

A.
Karnataka has seen a decrease in the total fertility rate compared to NFHS 4.
B.
Sex ratio at birth for children born in the last five years has increased for Karnataka.
C.
In Karnataka nearly 30% of men and women (between 15-49 years of age) are overweight or obese.
D.
In Karnataka the proportion of men who have used the internet was higher than women.
  1. (1)Only one statement is correct
  2. (2)Only two statements are correct
  3. (3)Only three statements are correct
  4. (4)All four statements are correct

ಕನ್ನಡ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5(ಎನ್‌ಎಫ್‌ಎಚ್‌ಎಸ್ 5)ಕ್ಕೆ ಸಂಬಂಧಿಸಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

A.
ಕರ್ನಾಟಕದಲ್ಲಿ ಎನ್‌ಎಫ್‌ಎಚ್‌ಎಸ್ 4ಕ್ಕೆ ಹೋಲಿಸಿದಾಗ ಒಟ್ಟು ಜನನಶಕ್ತಿಯ ದರದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ.
B.
ಕಳೆದ ಐದು ವರ್ಷಗಳಲ್ಲಿ ಮಕ್ಕಳ ಜನನದ ಪ್ರಮಾಣದಲ್ಲಿ ಲಿಂಗ ಅನುಪಾತ ಕರ್ನಾಟಕದಲ್ಲಿ ಹೆಚ್ಚಾಗಿದೆ.
C.
ಕರ್ನಾಟಕದಲ್ಲಿ ಸರಿಸುಮಾರು ಪುರುಷ ಮತ್ತು ಮಹಿಳೆಯರು (15-49 ವರ್ಷಗಳ ವಯಸ್ಸಿನ ನಡುವೆ ಇರುವ) ಶೇ. 30 ರಷ್ಟಿದ್ದಾರೆ.
D.
ಕರ್ನಾಟಕದಲ್ಲಿ ಇಂಟರ್‌ನೆಟ್ ಅನ್ನು ಬಳಸುತ್ತಿರುವ ಪುರುಷರ ಪ್ರಮಾಣವು ಮಹಿಳೆಯರಿಗಿಂತ ಹೆಚ್ಚಾಯಿತು.
  1. (1)1 ಹೇಳಿಕೆ ಮಾತ್ರ ಸರಿಯಾಗಿದೆ
  2. (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
  3. (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
  4. (4)ಎಲ್ಲ 4 ಹೇಳಿಕೆಗಳೂ ಸರಿಯಾಗಿವೆ

Correct answer

From the official answer key, including any revision.

  • English(4) All four statements are correct
  • ಕನ್ನಡ(4) ಎಲ್ಲ 4 ಹೇಳಿಕೆಗಳೂ ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Economy
  3. sub-topic: Human Resources and HDI