August 2024KASQuestion 52 of 99
KPSC KAS General Studies Paper 1 August 2024: question 52
Question
English
Which of the following statements are correct with reference to earthquakes?Choose the correct answer from the options given below :
- A.
- All the natural earthquakes take place in lithosphere which refers to earth portion of depth up to 1000 km from the surface of the earth.
- B.
- Secondary seismic waves (S waves) help in studying the interior of the earth because of its property to travel only through solid materials.
- C.
- Surface waves are more destructive than body waves.
- D.
- Earthquake's magnitude scale is known as Richter scale and earthquake intensity is known as Mercalli scale.
- (1)Only one statement is correct
- (2)Only two statements are correct
- (3)Only three statements are correct
- (4)All the statements are correct
ಕನ್ನಡ
ಭೂ ಕಂಪನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಯಿಂ… ಸರಿಯಾದ ಉತ್ತರವನ್ನು ಆರಿಸಿ :
- A.
- ಭೂಮಿಯ ಮೇಲ್ಮೈಯಿಂದ 1000ಕಿ.ಮೀ ವರೆಗೆ ಭೂಮಿಯ ಕೊನೆಯ ಭಾಗವನ್ನು ಸೂಚಿಸುವಂಥ ಶಿಲಾಗೋಳದಲ್ಲಿ ಎಲ್ಲಾ ಸ್ವಾಭಾವಿಕ ಭೂಕಂಪನಗಳು ಸಂಭವಿಸುತ್ತವೆ.
- B.
- ದ್ವಿತೀಯಕ ಭೂಕಂಪನಗಳ ತರಂಗಗಳು (S waves) ಘನದ್ರವ್ಯದ ಮೂಲಕ ಮಾತ್ರ ಚಲಿಸುವುದು ಅದರ ಗುಣಧರ್ಮವಾದ್ದರಿಂದ ಭೂಮಿಯ ಅಂತರ್‌ಭಾಗವನ್ನು ಅಧ್ಯಯನ ಮಾಡುವುದರಲ್ಲಿ ಸಹಾಯಕವಾಗುತ್ತವೆ.
- C.
- ಮೇಲ್ಮೈ ತರಂಗಗಳು ಘನಕಾ… ತರಂಗಗಳಿಗಿಂತ ನಾಶಕಾರಕವಾಗಿವೆ.
- D.
- ಭೂಕಂಪನಗಳ ಪರಿಮಾ… ಮಾಪಕವನ್ನು ರಿಕ್ಟರ್ ಮಾಪಕವೆಂ… ಕರೆಯಲಾಗುತ್ತದೆ ಮತ್ತು ಭೂಕಂಪನ… ತೀವ್ರತೆಯನ್ನು ಮರ್ಕ್ಯಾ… ಮಾಪಕವೆಂದು ಕರೆಯಲಾಗುತ್ತದೆ.
- (1)ಒಂದು ಹೇಳಿಕೆ ಮಾತ್ರ ಸರಿಯಾಗಿದೆ
- (2)ಎರಡು ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಎಲ್ಲಾ ಹೇಳಿಕೆಗಳೂ ಸರಿಯಾಗಿವೆ
Correct answer
From the official answer key, including any revision.
- English(3) Only three statements are correct
- ಕನ್ನಡ(3) ಮೂರು ಹೇಳಿಕೆಗಳು ಮಾತ್ರ ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.