August 2024KASQuestion 51 of 99
KPSC KAS General Studies Paper 1 August 2024: question 51
Question
English
Which of the following statements are true?
- A.
- Ross Sea and Weddell Sea are part of Antarctic region.
- B.
- Ross Sea and Weddell Sea are part of Arctic region.
- C.
- Lincoln Sea is part of Arctic region.
- D.
- Bellingshausen Sea is part of Antarctic region.
- (1)B only
- (2)A and B only
- (3)B and C only
- (4)A, C and D only
ಕನ್ನಡ
ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.
- B.
- ರಾಸ್ ಸಮುದ್ರ ಮತ್ತು ವೆಡ್ಡೆಲ್ ಸಮುದ್ರ ಆರ್ಕ್ಟಿಕ್ ಪ್ರದೇಶದ ಭಾಗವಾಗಿದೆ.
- C.
- ಲಿಂಕಾನ್ ಸಮುದ್ರ ಆರ್ಕ್ಟಿಕ್ ಪ್ರದೇಶದ ಭಾಗವಾಗಿದೆ.
- D.
- ಬೆಲ್ಲಿಂಗ್ಶಾಹೌಸೆನ್ ಸಮುದ್ರವು ಅಂಟಾರ್ಟಿಕ್ ಪ್ರದೇಶದ ಭಾಗವಾಗಿದೆ.
- (1)B ಮಾತ್ರ
- (2)A ಮತ್ತು B ಮಾತ್ರ
- (3)B ಮತ್ತು C ಮಾತ್ರ
- (4)A, C ಮತ್ತು D ಮಾತ್ರ
Correct answer
From the official answer key, including any revision.
- English(4) A, C and D only
- ಕನ್ನಡ(4) A, C ಮತ್ತು D ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.