August 2024KASQuestion 42 of 99
KPSC KAS General Studies Paper 1 August 2024: question 42
Question
English
Which of the following Statements are correct with reference to Kumri cultivation in India?Choose the correct answer from the options given below :
- A.
- It is a form of shifting cultivation practiced in Karnataka before independence.
- B.
- It was banned in 1890.
- C.
- It was limited to the areas administered by Madras presidency that are parts of Karnataka state now.
- D.
- Mostly commercial crops are grown in Kumri cultivation and supplied raw materials to British administration.
- (1)A and B are correct
- (2)A and C are correct
- (3)A, B and D are correct
- (4)B and C are correct
ಕನ್ನಡ
ಭಾರತದಲ್ಲಿ ಕುಮ್ರಿ (Kumri) ವ್ಯವಸಾಯ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಇದು ಸ್ವಾತಂತ್ರ್ಯಕ್ಕೂ ಮೊದಲು ಕರ್ನಾಟಕದಲ್ಲಿ ಆಚರಣೆಯಲ್ಲಿದ್ದ ಪರ್ಯಾಯ ವ್ಯವಸಾಯದ ಒಂದು ರೂಪವಾಗಿದೆ.
- B.
- ಇದನ್ನು 1890ರಲ್ಲಿ ಪ್ರತಿಬಂಧಿಸಲಾಯಿತು.
- C.
- ಈಗ ಕರ್ನಾಟಕ ರಾಜ್ಯದ ಭಾಗಗಳಾಗಿರುವಂಥ ಮದರಾಸ್ ಪ್ರಾಂತವು ಆಡಳಿತ ನಡೆಸಿದ ಪ್ರದೇಶಗಳಿಗೆ ಸೀಮಿತವಾಗಿತ್ತು.
- D.
- ಕುಮ್ರಿ ವ್ಯವಸ್ಥಾಯದಲ್ಲಿ ಮುಖ್ಯವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ ಮತ್ತು ಬ್ರಿಟೀಷ್ ಆಡಳಿತಕ್ಕೆ ಕಚ್ಚಾ ಸಾಮಗ್ರಿಗಳನ್ನು ಪೂರೈಸಲಾಗುತ್ತದೆ.
- (1)A ಮತ್ತು B ಮಾತ್ರ ಸರಿ
- (2)A ಮತ್ತು C ಮಾತ್ರ ಸರಿ
- (3)A, B ಮತ್ತು D ಮಾತ್ರ ಸರಿಯಾಗಿವೆ
- (4)B ಮತ್ತು C ಮಾತ್ರ ಸರಿಯಾಗಿವೆ
Correct answer
From the official answer key, including any revision.
- English(1) A and B are correct
- ಕನ್ನಡ(1) A ಮತ್ತು B ಮಾತ್ರ ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.