Skip to content
August 2024KASQuestion 39 of 99

KPSC KAS General Studies Paper 1 August 2024: question 39

Question

English

Consider the following statements related to the drainage system of India.Which of the above statements is/are correct?

A.
Indian drainage system is the outcome of the evolutionary process of the three major physiographic units and nature and characteristics of precipitation.
B.
Upheaval of the Himalayas, when the northern flank of the peninsular block was subjected to subsidence and consequent trough faulting.
C.
Slight tilting of the peninsular block from North-West to South-Eastern direction gave orientation to the entire drainage system towards the Bay of Bengal.
  1. (1)A only
  2. (2)A and B only
  3. (3)B and C only
  4. (4)A, B and C

ಕನ್ನಡ

ಭಾರತದ ನೀರಿನ ಬಸಿತ ವ್ಯವಸ್ಥೆ… ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗ… ಗಮನಿಸಿ :ಮೇಲಿನ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿ ಇವೆ?

A.
ಭಾರತದ ನೀರಿನ ಬಸಿತ ವ್ಯವಸ್ಥೆಯ… ಮೂರು ಭೌತ ಭೂಗೋಳಕ ಘಟಕ… ಹಾಗೂ ಪ್ರಕೃತಿಯ ಹಾಗ… ಅವಕ್ಷೇಪಣದ ಲಕ್ಷಣಗಳ ವಿಕಾ… ಪ್ರಕ್ರಿಯೆಯ ಫಲಿತಾಂಶವಾಗಿದೆ.
B.
ಹಿಮಾಲಯದ ಪ್ರೋತ್ಥಾನ ಪೆನಿನ್ಸುಲ… ಭಾಗದ ಪೆನಿನ್ಸುಲರ್ ಬ್ಲಾಕ್‌ನ ಉತ್ತ… ಭಾಗವು ತಗ್ಗುವಿಕೆ ಮತ್ತು ತನ್ಮೂಲ… ವಾದ ಟ್ರಫ್ ಫಾಲ್ಟಿಂ… ಪ್ರಕ್ರಿಯೆಯಿಂದ ಹಿಮಾಲಯ… ಪ್ರೋತ್ಥಾನವಾಗಿದೆ.
C.
ಪೆನಿನ್ಸುಲರ್ ಬ್ಲಾಕ್‌ನ ವಾಯುವ್ಯದಿಂದ ಆಗ್ನೇಯದ ಮಾರ್ಗದಲ್ಲಿ ಆಗುವ ಅಲ್… ಬಾಗುವಿಕೆಯು, ಬಸಿತ ವ್ಯವಸ್ಥೆಯನ್ನು ಬಂಗಾಳ ಕೊಲ್ಲಿಯೆಡೆಗೆ ಅನುಸ್ಥಾಪನೆ… ಗೊಳ್ಳುವಂತೆ ಮಾಡಿದೆ.
  1. (1)A ಮಾತ್ರ
  2. (2)A ಮತ್ತು B ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Regional and Indian Geography