August 2024KASQuestion 37 of 99
KPSC KAS General Studies Paper 1 August 2024: question 37
Question
English
Which of the following statements about Bay of Bengal Initiative for Multi-Sectoral Technical and Economic Cooperation (BIMSTEC) are correct?
- A.
- It has seven-member countries.
- B.
- It comprises 21% of the world population.
- C.
- It promotes cooperation in strategic, defense and security fields.
- D.
- It has its headquarters in Dhaka.
- (1)A, B, C and D
- (2)A, B and D
- (3)A, B and C
- (4)B, C and D
ಕನ್ನಡ
ಬಹು-ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿ ಉದ್ಯಮಶೀಲತೆ (BIMSTEC) ಕುರಿತ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- A.
- ಇದು ಏಳು ಸದಸ್ಯ ರಾಷ್ಟ್ರಗಳನ್ನು ಹೊಂದಿದೆ.
- B.
- ಇದು ಜಗತ್ತಿನ ಜನಸಂಖ್ಯೆಯ ಶೇ. 21 ರಷ್ಟು ಒಳಗೊಂಡಿದೆ.
- C.
- ಇದು ಕಾರ್ಯತಂತ್ರ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುತ್ತದೆ.
- D.
- ಇದು ಢಾಕಾದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿದೆ.
- (1)A, B, C ಮತ್ತು D
- (2)A, B ಮತ್ತು D
- (3)A, B ಮತ್ತು C
- (4)B, C ಮತ್ತು D
Correct answer
From the official answer key, including any revision.
- English(2) A, B and D
- ಕನ್ನಡ(2) A, B ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.