Skip to content
August 2024KASQuestion 33 of 99

KPSC KAS General Studies Paper 1 August 2024: question 33

Question

English

Which of the following statements is/are incorrect?

A.
Non-Resident Indian (NRI) is an Indian citizen who is ordinarily residing outside India and holds an Indian passport.
B.
Person of Indian Origin (PIO) is a person who or whose any of the ancestors was an Indian National and who is presently holding another country, nationality and holding foreign passport.
C.
Overseas Citizen of India (OCI) is a person registered as OCI cardholder under the citizenship Act, 1955. It will be headed by retired IAS officer Mohamed Sanaulla.
D.
OCI and NRIs can visit India without a visa for life long.
  1. (1)Only one statement is wrong
  2. (2)Only two statements are wrong
  3. (3)Only three statements are wrong
  4. (4)None of the statements are wrong

ಕನ್ನಡ

ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ತಪ್ಪಾಗಿದೆ/ವೆ?

A.
ಅನಿವಾಸಿ ಭಾರತೀಯ (ಎನ್‌ಆರ್‌ಐ) ಎಂದರೆ, ಭಾರತದ ಹೊರಗೆ ಸಾಮಾನ್ಯವಾಗಿ ವಾಸಿಸುತ್ತಿರುವ ಮತ್ತು ಭಾರತದ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ಭಾರತದ ನಾಗರಿಕ.
B.
ಭಾರತೀಯ ಮೂಲದ ವ್ಯಕ್ತಿ (ಪಿಐಒ) ಎಂದರೆ, ಯಾರು ಅಥವಾ ಯಾರ ಪೂರ್ವಜರು ಭಾರತೀಯ ನಾಗರಿಕರಾಗಿರುವರೋ ಮತ್ತು ಯಾರು ಪ್ರಸ್ತುತ ಬೇರೊಂದು ದೇಶದ ರಾಷ್ಟ್ರೀಯತೆಯನ್ನು ಹೊಂಂದಿರುವರೋ ಹಾಗೂ ವಿದೇಶಿ ಪಾಸ್‌ಪೋರ್ಟ್ ಅನ್ನು ಹೊಂದಿರುವ ಒಬ್ಬ ವ್ಯಕ್ತಿ.
C.
ಸಾಗರೋತ್ತರ ಭಾರತದ ನಾಗರಿಕ (ಒಸಿಐ) ಎಂದರೆ, ನಾಗರಿಕತ್ವ ಅಧಿನಿಯಮ, 1955ರ ಮೇರೆಗೆ ಒಸಿಐ ಕಾರ್ಡ್ ಹೊಂದಿರುವವನೆಂದು ನೋಂದಾಯಿತವಾದ ಒಬ್ಬ ವ್ಯಕ್ತಿ, ನಿವೃತ್ತ ಐಎಎಸ್ ಅಧಿಕಾರಿ ಮಹಮ್ಮದ್ ಸನಾವುಲ್ಲಾರವರು ಇದರ ಮುಖ್ಯಸ್ಥರಾಗಿರುವರು.
D.
ಒಸಿಐ ಮತ್ತು ಎನ್‌ಆರ್‌ಐ ರು ಆಜೀವ ಪರ್ಯಂತದ ವರೆಗೆ ವೀಸಾ ಇಲ್ಲದೆ ಭಾರತಕ್ಕೆ ಭೇಟಿ ನೀಡಬಹುದು.
  1. (1)ಒಂದು ಹೇಳಿಕೆ ಮಾತ್ರ ತಪ್ಪಾಗಿದೆ
  2. (2)ಎರಡು ಹೇಳಿಕೆಗಳು ಮಾತ್ರ ತಪ್ಪಾಗಿವೆ
  3. (3)ಮೂರು ಹೇಳಿಕೆಗಳು ಮಾತ್ರ ತಪ್ಪಾಗಿವೆ
  4. (4)ಹೇಳಿಕೆಗಳು ಯಾವುದೂ ತಪ್ಪಾಗಿಲ್ಲ

Correct answer

From the official answer key, including any revision.

  • English(1) Only one statement is wrong
  • ಕನ್ನಡ(1) ಒಂದು ಹೇಳಿಕೆ ಮಾತ್ರ ತಪ್ಪಾಗಿದೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity
  2. topic: Core Constitutional Framework
  3. sub-topic: Salient Features