August 2024KASQuestion 32 of 99
KPSC KAS General Studies Paper 1 August 2024: question 32
Question
English
As per the Article 12 of the Indian Constitution, State includes the following :Which of the above statements are correct?
- A.
- The Government and Parliament of India.
- B.
- The Government and Legislatures of States.
- C.
- All local or other authorities within or outside the territory of India or under the control of the Government of India.
- D.
- It does not include statutory authorities.
- (1)A and B
- (2)C and D
- (3)A and D
- (4)B and C
ಕನ್ನಡ
ಭಾರತದ ಸಂವಿಧಾನದ ಅನುಚ್ಛೇದ 12ರ ಪ್ರಕಾರ, 'ರಾಜ್ಯ' ಎಂಬ ಪದವು ಕೆಳಗಿನವುಗಳನ್ನು ಒಳಗೊಂಡಿರುತ್ತದೆ :ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- A.
- ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು.
- B.
- ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು.
- C.
- ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಹೊರಗಿನ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಅಥವಾ ಇತರ ಪ್ರಾಧಿಕಾರಗಳನ್ನು.
- D.
- ಇದು ಶಾಸನಬದ್ಧ ಪ್ರಾಧಿಕಾರವನ್ನು ಒಳಗೊಳ್ಳುವುದಿಲ್ಲ.
- (1)A ಮತ್ತು B
- (2)C ಮತ್ತು D
- (3)A ಮತ್ತು D
- (4)B ಮತ್ತು C
Correct answer
From the official answer key, including any revision.
- English(1) A and B
- ಕನ್ನಡ(1) A ಮತ್ತು B
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.