August 2024KASQuestion 21 of 99
KPSC KAS General Studies Paper 1 August 2024: question 21
Question
English
Which are correct statements regarding the Constitution (86th Amendment) Act, 2002?Choose the correct answer :
- A.
- It provides children a fundamental right to free and compulsory education.
- B.
- Article 21A of the Constitution has been introduced under this Act.
- C.
- It provides the substitution of Article 45A of the Constitution.
- D.
- In Article 51A, a new clause (j) has been added under this Act.
- (1)A, B, C only
- (2)A, B and D only
- (3)A and B only
- (4)A, C and D only
ಕನ್ನಡ
ಸಂವಿಧಾನ (86ನೇ ತಿದ್ದುಪಡಿ) ಅಧಿನಿಯಮ, 2002ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿಯಾಗಿವೆ?ಸರಿ ಉತ್ತರವನ್ನು ಆಯ್ಕೆಮಾಡಿ :
- A.
- ಇದು ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮೂಲಭೂತ ಹಕ್ಕನ್ನು ಒದಗಿಸಿದೆ.
- B.
- ಸಂವಿಧಾನದ ಅನುಚ್ಛೇದ 21ಎ ಅನ್ನು ಈ ಅಧಿನಿಯಮದ ಮೇರೆಗೆ ಜಾರಿಗೆ ತರಲಾಗಿದೆ.
- C.
- ಇದನ್ನು ಸಂವಿಧಾನದ ಅನುಚ್ಛೇದ 45ಎ ಯ ಬದಲಾಗಿ ಸೇರಿಸಲಾಗಿದೆ.
- D.
- ಅನುಚ್ಛೇದ 51ಎ ರಲ್ಲಿ, ಹೊಸ ಖಂಡ(ಜೆ)ಯನ್ನು ಈ ಅಧಿನಿಯಮದ ಮೇರೆಗೆ ಸೇರಿಸಲಾಗಿದೆ.
- (1)A, B, C ಮಾತ್ರ
- (2)A, B ಮತ್ತು D ಮಾತ್ರ
- (3)A ಮತ್ತು B ಮಾತ್ರ
- (4)A, C ಮತ್ತು D ಮಾತ್ರ
Correct answer
From the official answer key, including any revision.
- English(3) A and B only
- ಕನ್ನಡ(3) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.