Skip to content
August 2024KASQuestion 20 of 99

KPSC KAS General Studies Paper 1 August 2024: question 20

Question

English

What is a key characteristic of fabless manufacturing in the semiconductor industry?Which of the above statements is/are correct?

A.
It involves companies that own and operate their own semiconductor fabrication plants.
B.
It designs and markets semiconductors while outsourcing hardware’s fabrication to a third-party foundry.
C.
If focuses on in-house production of semiconductor materials and components.
D.
It involves the integration of hardware and software in semiconductor production.
  1. (1)A and D
  2. (2)B only
  3. (3)B and C
  4. (4)A, C and D

ಕನ್ನಡ

ಅರೆವಾಹಕ ಕೈಗಾರಿಕೆಯಲ್ಲಿ ಫ್ಯಾಬ್ಲೆಸ್ ತಯಾರಿಕೆಯ ಮುಖ್ಯ ಲಕ್ಷಣವೇನು?ಮೇಲಿನ ಯಾವ ಹೇಳಿಕೆ/ಗಳು ಸರಿಯಾಗಿದೆ/ವೆ?

A.
ಇದಕ್ಕೆ ಕಂಪನಿಗಳು ಸ್ವತಃ ಮತ್ತು ತಮ್ಮ ಸ್ವಂತ ಅರೆವಾಹಕ ತಯಾರಿಕೆ ಸ್ಥಿರ ಯಂತ್ರಗಳು ಕಾರ್ಯನಿರ್ವಹಿಸಲು ಒಳಪಡಿಸಿರುತ್ತವೆ.
B.
ಇದಕ್ಕೆ ಒಬ್ಬ ಮೂರನೇ ವ್ಯಕ್ತಿ ಎರಕದ ಕೆಲಸಕ್ಕೆ ಹೊರಮೂಲ ಹಾರ್ಡ್‌ವೇರ್ (ಯಂತ್ರಾಂಶ) ತಯಾರಿಸುವಾಗ ಅರೆವಾಹಕಗಳಲ್ಲಿ ಹೊಂದಿಸಿ ಮಾರಾಟ ಮಾಡುವರು.
C.
ಇದು ಅರೆವಾಹಕ ಸಾಮಗ್ರಿಗಳು ಮತ್ತು ಘಟಕಗಳ ಆಂತರಿಕ ಉತ್ಪಾದನೆಯ ಮೇಲೆ ಕೇಂದ್ರೀಕೃತವಾಗಿದೆ.
D.
ಅರೆವಾಹಕ ಉತ್ಪಾದನೆಯಲ್ಲಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ನ ಅನುಕಲನವನ್ನು ಇದು ಒಳಗೊಂಡಿರುತ್ತದೆ.
  1. (1)A ಮತ್ತು D
  2. (2)B ಮಾತ್ರ
  3. (3)B ಮತ್ತು C
  4. (4)A, C ಮತ್ತು D

Correct answer

From the official answer key, including any revision.

  • English(2) B only
  • ಕನ್ನಡ(2) B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Informational Technology (IT)