August 2024KASQuestion 2 of 99
KPSC KAS General Studies Paper 1 August 2024: question 2
Question
English
With reference to the Indian National Movement in Karnataka, consider the following :How many of the above propositions are incorrect?
- A.
- The first Session of Mysore Congress held in Shivapura in 1938.
- B.
- T Siddalingayya was its President.
- C.
- Around 1000 people participated.
- D.
- He was arrested by the British after hoisting the Flag.
- (1)Only one
- (2)Only two
- (3)Only three
- (4)None of the above
ಕನ್ನಡ
ಭಾರತೀಯ ರಾಷ್ಟ್ರೀಯ ಚಳುವಳಿಯ ಉಲ್ಲೇಖದೊಂದಿಗೆ ಕರ್ನಾಟಕದಲ್ಲಿ ಈ ಕೆಳಗಿನವುಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಪ್ರತಿಪಾದನೆಗಳು ತಪ್ಪಾಗಿವೆ?
- A.
- 1938 ರಲ್ಲಿ ಶಿವಪುರದಲ್ಲಿ ನಡೆದ ಮೈಸೂರು ಕಾಂಗ್ರೆಸ್ನ ಮೊದಲ ಅಧಿವೇಶನ ನಡೆಯಿತು.
- B.
- ಟಿ. ಸಿದ್ದಲಿಂಗಯ್ಯ ಅಧ್ಯಕ್ಷರಾಗಿದ್ದರು.
- C.
- ಸುಮಾರು 1000 ಜನರು ಭಾಗವಹಿಸಿದ್ದರು.
- D.
- ಧ್ವಜಾರೋಹಣ ಮಾಡಿದ ನಂತರ ಅವರನ್ನು ಬ್ರಿಟಿಷರು ಬಂಧಿಸಿದರು.
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(1) Only one
- ಕನ್ನಡ(1) ಕೇವಲ ಒಂದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.