August 2024KASQuestion 17 of 99
KPSC KAS General Studies Paper 1 August 2024: question 17
Question
English
Which of the following statements is/are correct about Fiscal Responsibility and Budget Management Act (FRBM) 2003?
- A.
- The FRBM Act made it mandatory for the Government to place Long Term Fiscal Policy Statement, Microeconomic Framework Statement and Fiscal Policy Strategy Statement along with the Union Budget documents in Parliament annually.
- B.
- The FRBM Act proposed that revenue deficit, fiscal deficit, tax revenue and the total outstanding liabilities be projected as a percentage of Gross State Domestic Product (GDP) in the medium-term fiscal policy statement.
- C.
- Under no circumstances can the set targets of fiscal deficits and revenue be exceeded.
- D.
- After the enactment of FRBM Act, Government has met the targets only twice till now.
- (1)Only one statement is correct
- (2)Only two statements are correct
- (3)Only three statements are correct
- (4)None of the above
ಕನ್ನಡ
ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ (ಎಫ್ಆರ್ಬಿಎಂ) ಅಧಿನಿಯಮ, 2003ಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ /ಹೇಳಿಕೆಗಳು ಸರಿಯಾಗಿದೆ/ವೆ?
- A.
- ದೀರ್ಘಾವಧಿ ಆರ್ಥಿಕ ನೀತಿ ವಿವರಪಟ್ಟಿ, ಸೂಕ್ಷ್ಮ ಅರ್ಥಶಾಸ್ತ್ರ ಚೌಕಟ್ಟು ವಿವರಪಟ್ಟಿ ಮತ್ತು ವಾರ್ಷಿಕವಾಗಿ ಸಂಸತ್ತಿನಲ್ಲಿನ ಕೇಂದ್ರ ಆಯವ್ಯಯ ದಸ್ತಾವೇಜುಗಳೊಂದಿಗೆ ಆರ್ಥಿಕ ನೀತಿ ನಿರ್ವಹಣಾ ವಿವರಪಟ್ಟಿಯನ್ನು ಕಡ್ಡಾಯವಾಗಿ ಸರ್ಕಾರವು ಮುಂದಿಡ ಬೇಕೆಂದು ಎಫ್ಆರ್ಬಿಎಂ ಅಧಿನಿಯಮದಲ್ಲಿ ತಿಳಿಸಿದೆ.
- B.
- ಅದು ರಾಜಸ್ವ ಕೊರತೆ, ಆರ್ಥಿಕ ಕೊರತೆ, ತೆರಿಗೆ ಕಂದಾಯ ಮತ್ತು ಒಟ್ಟು ಬಾಕಿ ನಿಂತಿರುವ ಹೊಣೆಗಳನ್ನು ಪ್ರಸ್ತಾವಿಸುವ ಎಫ್ಆರ್ಬಿಎಂ ಅಧಿನಿಯಮವನ್ನು ಮಧ್ಯಮಾವಧಿ ಆರ್ಥಿಕ ನೀತಿ ವಿವರಪಟ್ಟಿಯಲ್ಲಿ ಒಟ್ಟು ರಾಜ್ಯ ಸ್ವದೇಶಿ ಉತ್ಪನ್ನ (ಜಿಡಿಪಿ) ಯ ಶೇಕಡಾವಾರಾಗಿ ಯೋಜಿಸಲಾಗಿದೆ.
- C.
- ಯಾವುದೇ ಸಂದರ್ಭಗಳ ಮೇರೆಗೆ ಆರ್ಥಿಕ ಕೊರತೆ ಮತ್ತು ರಾಜಸ್ವ ರೂಪಿಸಿದ ಗುರಿಗಳು ಹೆಚ್ಚಾಗುವಂತಿಲ್ಲ.
- D.
- ಎಫ್ಆರ್ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡುಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ.
- (1)1 ಹೇಳಿಕೆ ಮಾತ್ರ ಸರಿಯಾಗಿದೆ
- (2)2 ಹೇಳಿಕೆಗಳು ಮಾತ್ರ ಸರಿಯಾಗಿವೆ
- (3)3 ಹೇಳಿಕೆಗಳು ಮಾತ್ರ ಸರಿಯಾಗಿವೆ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(4) None of the above
- ಕನ್ನಡ(4) ಮೇಲಿನ ಯಾವುದೂ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.