August 2024KASQuestion 16 of 99
KPSC KAS General Studies Paper 1 August 2024: question 16
Question
English
Match the following organisations with reports/ index produced by them :Which of the following is/are correctly matched?
| Organisations | Reports / Index |
|---|---|
| A. Real Estate Regulation Authority | Global Real Estate Transparency Index |
| B. NITI Aayog | SATH-E Report Systemic Transformation of school Education |
| C. IMF | Global Trade Outlook and Statistics |
| D. World Bank | Global Economic Prospects |
- (1)A only
- (2)A and C
- (3)B and D
- (4)B, C and D
ಕನ್ನಡ
ಅವುಗಳು ಒಪ್ಪಿಸಿದ ವರದಿಗಳು / ಸೂಚ್ಯಾಂಕದೊಂದಿಗೆ ಕೆಳಗಿನ ಸಂಸ್ಥೆಗಳನ್ನು ಹೊಂದಿಸಿ :ಮೇಲಿನ ಯಾವುದುವು ಸರಿಯಾಗಿ ಹೊಂದಾಣಿಕೆಯಾಗುತ್ತದೆ/ವೆ?
| ಸಂಸ್ಥೆಗಳು | ವರದಿಗಳು / ಸೂಚ್ಯಾಂಕ |
|---|---|
| A. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ | ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಾಂಕ |
| B. ನೀತಿ ಆಯೋಗ | ಸಾಥ್-ಇ ವರದಿ ಶಾಲಾ ಶಿಕ್ಷಣದ ವ್ಯವಸ್ಥಿತ ಪರಿವರ್ತನೆ |
| C. ಐಎಂಎಫ್ | ಜಾಗತಿಕ ವ್ಯಾಪಾರ ಹೊರನೋಟ ಮತ್ತು ಅಂಕಿ ಅಂಶಗಳು |
| D. ವಿಶ್ವ ಬ್ಯಾಂಕ್ | ಜಾಗತಿಕ ಆರ್ಥಿಕ ಸಂಭಾವ್ಯತೆಗಳು |
- (1)A ಮಾತ್ರ
- (2)A ಮತ್ತು C
- (3)B ಮತ್ತು D
- (4)B, C ಮತ್ತು D
Correct answer
From the official answer key, including any revision.
- English(3) B and D
- ಕನ್ನಡ(3) B ಮತ್ತು D
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.