August 2024KASQuestion 100 of 99
KPSC KAS General Studies Paper 1 August 2024: question 100
Question
English
With reference to the Indian National Movement and the freedom struggle in Karnataka, consider the following pairs.How many of the above pairs is/are correctly matched?
| Movement | Dates |
|---|---|
| A. Salt Satyagraha at Ankola | 13th April, 1930 |
| B. Shivapura Dhwaja Satyagraha | 11th April, 1938 |
| C. Vidhurashvatha Tragedy | 25 April, 1938 |
| D. Isuru Tragedy | 08 September, 1942 |
- (1)Only one
- (2)Only two
- (3)Only three
- (4)All of the above
ಕನ್ನಡ
ಭಾರತೀಯ ರಾಷ್ಟ್ರೀಯ ಚಳುವಳಿ ಮತ್ತು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ, ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲಿನ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆಯಾಗುತ್ತವೆ?
| ಚಳುವಳಿ | ದಿನಾಂಕ |
|---|---|
| A. ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ | 13 ಏಪ್ರಿಲ್ 1930 |
| B. ಶಿವಾಪುರ ಧ್ವಜ ಸತ್ಯಾಗ್ರಹ | 11 ಏಪ್ರಿಲ್ 1938 |
| C. ವಿಧುರಾಶ್ವತ ದುರಂತ | 25 ಏಪ್ರಿಲ್ 1938 |
| D. ಈಸೂರು ದುರಂತ | 08 ಸೆಪ್ಟೆಂಬರ್ 1942 |
- (1)ಕೇವಲ ಒಂದು
- (2)ಕೇವಲ ಎರಡು
- (3)ಕೇವಲ ಮೂರು
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಮೇಲಿನ ಎಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.