2020KASQuestion 93 of 100
KPSC KAS General Studies Paper 2 2020: question 93
Question
English
In a railway track at a curve, the outer track/edge is comparatively raised in height than the inner edge in order to _________ .
- (1)Avoid frictional force between the track and wheels
- (2)Obtain the necessary centrifugal force from the horizontal component of the weight of the train
- (3)Obtain the necessary centripetal force from the horizontal component of the weight of the train
- (4)Decrease the speed of the train
ಕನ್ನಡ
______ ಒಂದು ರೈಲ್ವೆ ಪಥದ ಒಂದು ತಿರುವಿನಲ್ಲಿ ಹೋಲಿಕೆ ಮಾಡಿದಾಗ ಹೊರ ಪಥ/ಅಂಚು ಒಳಗಿನದಕ್ಕಿಂತ ಎತ್ತರದಲ್ಲಿ ಏರಿಕೆಯಾಗಿರುವುದು.
- (1)ಪಥ ಮತ್ತು ಚಕ್ರಗಳ ಘರ್ಷಣಾತ್ಮಕ ಬಲವನ್ನು ತಪ್ಪಿಸಲು
- (2)ರೈಲಿನ ತೂಕದ ಸಮತಲ ಘಟಕದಿಂದಾದ ಅಗತ್ಯವಾದ ಕೇಂದ್ರಾಪಗಾಮಿ ಬಲವನ್ನು ಪಡೆಯಲು
- (3)ರೈಲಿನ ತೂಕದ ಸಮತಲ ಘಟಕದಿಂದಾದ ಅಗತ್ಯವಾದ ಕೇಂದ್ರಾಭಿಗಾಮಿ ಬಲವನ್ನು ಪಡೆಯಲು
- (4)ರೈಲಿನ ವೇಗವನ್ನು ತಗ್ಗಿಸಲು
Correct answer
From the official answer key, including any revision.
- English(3) Obtain the necessary centripetal force from the horizontal component of the weight of the train
- ಕನ್ನಡ(3) ರೈಲಿನ ತೂಕದ ಸಮತಲ ಘಟಕದಿಂದಾದ ಅಗತ್ಯವಾದ ಕೇಂದ್ರಾಭಿಗಾಮಿ ಬಲವನ್ನು ಪಡೆಯಲು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.