2020KASQuestion 17 of 100
KPSC KAS General Studies Paper 2 2020: question 17
Question
English
Consider the following regarding Devaraj Urs Housing Scheme :Which of the statement/(s) is/are correct ? Choose the correct answer from the options given below :
- A.
- The annual income of the beneficiary should be ₹ 32,000/- or less.
- B.
- The selection of beneficiaries is done by District Committee headed by the local MLA.
- (1)Only A
- (2)Only B
- (3)Both A and B
- (4)Neither A nor B
ಕನ್ನಡ
ದೇವರಾಜ್ ಅರಸ್ ಗೃಹ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನವುಗಳನ್ನು ಪರಿಗಣಿಸಿ :ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ ? ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಫಲಾನುಭವಿಯ ವಾರ್ಷಿಕ ಆದಾಯವು ₹ 32,000/- ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- B.
- ಸ್ಥಳೀಯ MLA ಅಧ್ಯಕ್ಷರಾಗಿರುವ ಜಿಲ್ಲಾ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
- (1)A ಮಾತ್ರ
- (2)B ಮಾತ್ರ
- (3)A ಮತ್ತು B ಎರಡೂ
- (4)A ಆಗಲೀ ಅಥವಾ B ಆಗಲೀ ಅಲ್ಲ
Correct answer
From the official answer key, including any revision.
- English(4) Neither A nor B
- ಕನ್ನಡ(4) A ಆಗಲೀ ಅಥವಾ B ಆಗಲೀ ಅಲ್ಲ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.