Skip to content
2020KASQuestion 13 of 100

KPSC KAS General Studies Paper 2 2020: question 13

Question

English

The Karnataka Government on May 2019, issued an order directing all schools in the State, including government aided and unaided institutions, to ensure that the weight of a school bag is not more than what percentage of the child's weight ?

  1. (1)Five percent of child's weight
  2. (2)Eight percent of child's weight
  3. (3)Ten percent of child's weight
  4. (4)Fifteen percent of child's weight

ಕನ್ನಡ

ಕರ್ನಾಟಕ ಸರ್ಕಾರವು ಮೇ 2019ರಲ್ಲಿ ಒಂದು ಆದೇಶವನ್ನು ಹೊರಡಿಸಿ, ಸರ್ಕಾರಿ, ಅನುದಾನಿತ ಮತ್ತು ಅನುದಾನವಲ್ಲದ ಎಲ್ಲಾ ಸಂಸ್ಥೆಗಳು/ಶಾಲೆಗಳನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಶಾಲೆಗಳು, ಶಾಲಾ ಚೀಲದ ತೂಕವು ಮಗುವಿನ ತೂಕದ ಶೇಕಡ ಎಷ್ಟರಕ್ಕಿಂತ ಹೆಚ್ಚಾಗಿರಬಾರದು ಎನ್ನುವುದನ್ನು ಖಾತ್ರಿಪಡಿಸಬೇಕೆಂದು ನಿರ್ದೇಶಿಸಿದೆ ?

  1. (1)ಮಗುವಿನ ತೂಕದ ಶೇಕಡ 5
  2. (2)ಮಗುವಿನ ತೂಕದ ಶೇಕಡ 8
  3. (3)ಮಗುವಿನ ತೂಕದ ಶೇಕಡ 10
  4. (4)ಮಗುವಿನ ತೂಕದ ಶೇಕಡ 15

Correct answer

From the official answer key, including any revision.

  • English(3) Ten percent of child's weight
  • ಕನ್ನಡ(3) ಮಗುವಿನ ತೂಕದ ಶೇಕಡ 10

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.