2020KASQuestion 12 of 100
KPSC KAS General Studies Paper 2 2020: question 12
Question
English
Consider the following statements :Which of the statement/(s) is/are correct ?Choose the correct answer from the options given below :
- A.
- The Central Ganga Authority was constituted in February 1985 to guide and oversee the implementation of a programme for restoring the water quality of the river Ganga.
- B.
- The authority under the Chairmanship of the President reviews the overall progress of Ganga Action Plan at regular intervals and provides guidance.
- (1)A is correct
- (2)B is correct
- (3)Both A and B are correct
- (4)Both A and B are incorrect
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಹೇಳಿಕೆಗಳಲ್ಲಿ ಯಾವುದು/ವು ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ಗಂಗಾ ನದಿಯ ನೀರಿನ ಗುಣಮಟ್ಟವನ್ನು ಮರಳಿ ಪೂರ್ವಸ್ಥಿತಿಗೆ ತರುವ ಕಾರ್ಯಕ್ರಮದ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಗಾಗಿ ಕೇಂದ್ರ ಗಂಗಾ ಪ್ರಾಧಿಕಾರವನ್ನು ಫೆಬ್ರುವರಿ 1985 ರಲ್ಲಿ ರಚಿಸಲಾಯಿತು.
- B.
- ಪ್ರಾಧಿಕಾರವು ರಾಷ್ಟ್ರಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಗಂಗಾ ಕಾರ್ಯಯೋಜನೆಯ ಒಟ್ಟಾರೆ ಪ್ರಗತಿಯನ್ನು ನಿಯಮಿತ ಅವಧಿಗಳಲ್ಲಿ ಪುನರಾವಲೋಕನ ಮಾಡುವುದು ಮತ್ತು ಮಾರ್ಗದರ್ಶನ ಒದಗಿಸುವುದು.
- (1)A ಸರಿ
- (2)B ಸರಿ
- (3)A ಮತ್ತು B ಎರಡೂ ಸರಿ
- (4)A ಮತ್ತು B ಎರಡೂ ತಪ್ಪು
Correct answer
From the official answer key, including any revision.
- English(1) A is correct
- ಕನ್ನಡ(1) A ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.