FN 2020KASQuestion 94 of 100
KPSC KAS General Studies Paper 1 FN 2020: question 94
Question
English
According to Article 236(a) of the Indian Constitution, the expression “District Judge” includes ______ .Choose the correct answer from the options given below :
- A.
- Judge of a city civil court, Additional district judge, Joint district judge, Assistant district judge
- B.
- Chief judge of a small cause court
- C.
- Chief presidency magistrate, Additional chief presidency magistrate
- D.
- Sessions judge, Additional sessions judge and Assistant sessions judge
- (1)A, C and D
- (2)A, B and D
- (3)B and C only
- (4)All of the above
ಕನ್ನಡ
ಭಾರತ ಸಂವಿಧಾನದ ಅನುಚ್ಛೇದ 236(ಎ) ರ ಅನುಸಾರವಾಗಿ “ಜಿಲ್ಲಾ ನ್ಯಾಯಾಧೀಶ” ಎಂಬ ಪದಾವಳಿಯು ಒಳಗೊಂಡಿರುವುದು ______ .ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :
- A.
- ನಗರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ, ಅಡಿಷನಲ್ (ಹೆಚ್ಚುವರಿ) ಜಿಲ್ಲಾ ನ್ಯಾಯಾಧೀಶ, ಜಂಟಿ ಜಿಲ್ಲಾ ನ್ಯಾಯಾಧೀಶ, ಸಹಾಯಕ ಜಿಲ್ಲಾ ನ್ಯಾಯಾಧೀಶ
- B.
- ಲಘು ವಿವಾದ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ
- C.
- ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್, ಹೆಚ್ಚುವರಿ ಮುಖ್ಯ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್
- D.
- ಸೆಶನ್ಸ್ ನ್ಯಾಯಾಧೀಶ, ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಮತ್ತು ಸಹಾಯಕ ಸೆಶನ್ಸ್ ನ್ಯಾಯಾಧೀಶ
- (1)A, C ಮತ್ತು D
- (2)A, B ಮತ್ತು D
- (3)B ಮತ್ತು C ಮಾತ್ರ
- (4)ಈ ಮೇಲಿನವುಗಳೆಲ್ಲವೂ
Correct answer
From the official answer key, including any revision.
- English(4) All of the above
- ಕನ್ನಡ(4) ಈ ಮೇಲಿನವುಗಳೆಲ್ಲವೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.