Skip to content
FN 2020KASQuestion 93 of 100

KPSC KAS General Studies Paper 1 FN 2020: question 93

Question

English

The White Helmets is ______ .

  1. (1)A volunteer organisation, of the ‘Syrian Civil Defence’ formed to rescue the wounded in the Syrian air strike.
  2. (2)An American Military wing, called ‘US Angels Squad’ formed to strike against Iranian Islamic Revolutionary Guard headed by General Qasem Soleimani.
  3. (3)A Japanese scientists group, called ‘Nuclear Defence and Surveillance Squad’, established to study the Fukushima nuclear disaster that resulted from the 2011 tsunami.
  4. (4)An African voluntary organisation called ‘Human Rights Protection Guard’ established to fight against racism and apartheid.

ಕನ್ನಡ

‘ವೈಟ್ ಹೆಲ್ಮೆಟ್’ ಎಂಬುದು ______ .

  1. (1)ಸಿರಿಯನ್ ವಾಯು ದಾಳಿಯಲ್ಲಿ ಗಾಯಗೊಂಡವರನ್ನು ಉಳಿಸಲು ರೂಪಿತವಾದ ‘ಸಿರಿಯಾ ಸಿವಿಲ್ ಡಿಫೆನ್ಸ್’ ಎಂದು ಕರೆಯಲಾದ ಒಂದು ಸ್ವಯಂಸೇವಕರ ಸಂಘಟನೆ.
  2. (2)ಜನರಲ್ ಖಾಸೆಮ್ ಸೂಲೈಮನಿ ನೇತೃತ್ವದ ಇರಾನೀ ಇಸ್ಲಾಮೀ ಕ್ರಾಂತಿಕಾರಿಗಳ ದಳದ ವಿರುದ್ಧ ಹರತಾಳಕ್ಕಾಗಿ ರೂಪಿತವಾದ ‘ಯು.ಎಸ್.ಏಂಜೆಲ್ಸ್ ಸ್ಕ್ವಾಡ್’ ಎಂದು ಕರೆಯಲಾದ ಅಮೇರಿಕಾದ ಮಿಲಿಟರಿ ತುಕಡಿ.
  3. (3)2011ರ ಸುನಾಮಿಯ ಸಂದರ್ಭದಲ್ಲಿ ಫುಕುಶಿಮಾ ನ್ಯೂಕ್ಲಿಯರ್ ವಿಪತ್ತಿನ ಬಗ್ಗೆ ಅಧ್ಯಯನಕ್ಕಾಗಿ ಸ್ಥಾಪಿತವಾದ ‘ನ್ಯೂಕ್ಲಿಯರ್ ಡಿಫೆನ್ಸ್ ಮತ್ತು ಸರ್ವೇಲೆನ್ಸ್ ಸ್ಕ್ವಾಡ್’ ಎಂದು ಕರೆಯಲ್ಪಟ್ಟ ಜಪಾನೀ ವಿಜ್ಞಾನಿಗಳ ಗುಂಪು.
  4. (4)ವರ್ಣಭೇದ ಮತ್ತು ಪ್ರತ್ಯೇಕತಾ ನೀತಿಯ ವಿರುದ್ಧವಾಗಿ ಹೋರಾಡಲು ಸ್ಥಾಪಿತವಾದ ‘ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಗಾರ್ಡ್’ ಎಂದು ಕರೆಯಲಾದ ಆಫ್ರಿಕನ್ ಸ್ವಯಂ ಸೇವಕರ ಸಂಘಟನೆ.

Correct answer

From the official answer key, including any revision.

  • English(1) A volunteer organisation, of the ‘Syrian Civil Defence’ formed to rescue the wounded in the Syrian air strike.
  • ಕನ್ನಡ(1) ಸಿರಿಯನ್ ವಾಯು ದಾಳಿಯಲ್ಲಿ ಗಾಯಗೊಂಡವರನ್ನು ಉಳಿಸಲು ರೂಪಿತವಾದ ‘ಸಿರಿಯಾ ಸಿವಿಲ್ ಡಿಫೆನ್ಸ್’ ಎಂದು ಕರೆಯಲಾದ ಒಂದು ಸ್ವಯಂಸೇವಕರ ಸಂಘಟನೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.