Skip to content
FN 2020KASQuestion 69 of 100

KPSC KAS General Studies Paper 1 FN 2020: question 69

Question

English

Which of the following statements about British East India Company are true ?Choose the correct answer from the options given below :

A.
It was formed in 1599 by a group of merchants known as The Merchant Adventurers.
B.
It was granted a charter by Queen Elizabeth in 1600 giving monopoly of eastern trade for an indefinite period.
C.
It decided to open a factory at Surat in 1608.
D.
Company’s monopoly of trade was abolished by James I in 1609.
  1. (1)A and D only
  2. (2)A, B and D only
  3. (3)A and C only
  4. (4)A and B only

ಕನ್ನಡ

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ ?ಕೆಳಗೆ ನೀಡಿರುವ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
ಅದು 1599ರಲ್ಲಿ ದಿ ಮರ್ಚೆಂಟ್ ಅಡ್ವೆಂಚರರ್ಸ್ ಎಂಬ ವರ್ತಕರ ಗುಂಪಿನಿಂದ ಪ್ರಾರಂಭವಾಯಿತು.
B.
ಕ್ರಿ.ಶ. 1600ರ ಸನ್ನದಿನಲ್ಲಿ ರಾಣಿ ಎಲಿಜಿಬೆತ್ ಅದಕ್ಕೆ ಅನಿರ್ದಿಷ್ಟ ಅವಧಿಯವರೆಗೆ ಪೂರ್ವದೊಂದಿಗೆ ವ್ಯಾಪಾರ ನಡೆಸುವ ಏಕಸ್ವಾಮ್ಯವನ್ನು ಮಂಜೂರು ಮಾಡಿದಳು.
C.
ಅದು 1608ರಲ್ಲಿ ಸೂರತ್ತಿನಲ್ಲಿ ವ್ಯಾಪಾರಿ ಕೇಂದ್ರವನ್ನು ಸ್ಥಾಪಿಸಿಸಲು ನಿರ್ಧರಿಸಿತು.
D.
ಕಂಪನಿಯ ವ್ಯಾಪಾರದ ಏಕ ಸ್ವಾಮ್ಯವನ್ನು 1609ರಲ್ಲಿ 1ನೇ ಜೇಮ್ಸ್‌ನು ರದ್ದು ಪಡಿಸಿದನು.
  1. (1)A ಮತ್ತು D ಮಾತ್ರ
  2. (2)A, B ಮತ್ತು D ಮಾತ್ರ
  3. (3)A ಮತ್ತು C ಮಾತ್ರ
  4. (4)A ಮತ್ತು B ಮಾತ್ರ

Correct answer

From the official answer key, including any revision.

  • English(3) A and C only
  • ಕನ್ನಡ(3) A ಮತ್ತು C ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: British Expansion