Skip to content
FN 2020KASQuestion 68 of 100

KPSC KAS General Studies Paper 1 FN 2020: question 68

Question

English

Which of the following statement/s is/are correct ?Choose the correct answer from the options given below :

A.
A female astronaut Christina Koch spent 328 days, a record breaker in space during 2019 – 20.
B.
Christina Koch was accompanied by astronauts Luca Parmitano and Alexander Skvortsov.
C.
Research during the mission was growing protein crystals for potential use in treatment for Parkinson’s and Alzheimer’s.
  1. (1)Only A is correct
  2. (2)A and B are correct
  3. (3)B and C are correct
  4. (4)A, B and C are correct

ಕನ್ನಡ

ಈ ಕೆಳಗಿನ ಹೇಳಿಕೆ/ಗಳಲ್ಲಿ ಯಾವುದು/ಯಾವುವು ಸರಿ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನಾರಿಸಿ :

A.
2019 – 20ರ ಅವಧಿಯಲ್ಲಿ ಒಬ್ಬ ಮಹಿಳಾ ಗಗನಯಾತ್ರಿ ಕ್ರಿಸ್ಟಿನಾ ಕಾಚ್ 328 ದಿನಗಳನ್ನು ಅಂತರಿಕ್ಷದಲ್ಲಿ ಕಳೆದು ದಾಖಲೆ ಮುರಿದರು.
B.
ಕ್ರಿಸ್ಟಿನಾ ಕಾಚ್ ಅವರೊಂದಿಗೆ ಲ್ಯೂಕಾ ಪರ್ಮಿಟಾನೋ ಮತ್ತು ಅಲೆಕ್ಸಾಂಡರ್ ಸ್ಕೋವಾತ್ಸೊವ್ ಗಗನಯಾತ್ರಿಗಳಿದ್ದರು.
C.
ಈ ನಿಯೋಗದ ಅವಧಿಯಲ್ಲಿ ಪಾರ್ಕಿನ್‌ಸನ್ ಮತ್ತು ಅಲ್ಜೈಮರ್ ಚಿಕಿತ್ಸೆಗೆ ಸಮರ್ಥವಾಗಿ ಉಪಯೋಗವಾಗುವ ಪ್ರೊಟೀನ್ ಹರಳುಗಳನ್ನು ಬೆಳೆಯುವ ಸಂಶೋಧನೆಯಾಯಿತು.
  1. (1)A ಮಾತ್ರ ಸರಿ
  2. (2)A ಮತ್ತು B ಸರಿ
  3. (3)B ಮತ್ತು C ಸರಿ
  4. (4)A, B ಮತ್ತು C ಸರಿ

Correct answer

From the official answer key, including any revision.

  • English(4) A, B and C are correct
  • ಕನ್ನಡ(4) A, B ಮತ್ತು C ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.