FN 2020KASQuestion 17 of 100
KPSC KAS General Studies Paper 1 FN 2020: question 17
Question
English
Recently, the first woman pilot of the Indian Navy ______ joined the Naval operations in Kochi to fly the Indian Navy fixed-wing Dornier surveillance aircraft.
- (1)Sub-Lieutenant Shivangi Swaroop from Bihar
- (2)Wing Commander Trupti Bhatnagar from Maharashtra
- (3)Lieutenant Purvika Naik from Karnataka
- (4)Aviator Saroja Desai from Uttar Pradesh
ಕನ್ನಡ
ಭಾರತೀಯ ನೌಕಾಪಡೆ ನಿಶ್ಚಿತಗೊಳಿಸಿದ–ವಿಂಗ್ ಡಾರ್ನಿಯರ್ ಕಣ್ಗಾವಲು ವಾಯುನೌಕೆಯನ್ನು ಹಾರಿಸಲು ಕೊಚ್ಚಿಯಲ್ಲಿನ ನೌಕಾ ಕಾರ್ಯಾಚರಣೆಗಳಿಗೆ ಇತ್ತೀಚೆಗೆ ಸೇರಿದ ಭಾರತೀಯ ನೌಕಾ ದಳದ ಪ್ರಥಮ ಮಹಿಳಾ ಪೈಲಟ್ ______ .
- (1)ಬಿಹಾರದಿಂದ ಸಬ್‌ಲೆಫ್ಟಿನೆಂಟ್ ಶಿವಾಂಗಿ ಸ್ವರೂಪ್
- (2)ಮಹಾರಾಷ್ಟ್ರದಿಂದ ವಿಂಗ್ ಕಮಾಂಡರ್ ತೃಪ್ತಿ ಭಟ್ನಾಗರ್
- (3)ಕರ್ನಾಟಕದಿಂದ ಲೆಫ್ಟಿನೆಂಟ್ ಪೂರ್ವಿಕಾ ನಾಯಕ್
- (4)ಉತ್ತರ ಪ್ರದೇಶದಿಂದ ಏವಿಯೇಟರ್ ಸರೋಜಾ ದೇಸಾಯಿ
Correct answer
From the official answer key, including any revision.
- English(1) Sub-Lieutenant Shivangi Swaroop from Bihar
- ಕನ್ನಡ(1) ಬಿಹಾರದಿಂದ ಸಬ್‌ಲೆಫ್ಟಿನೆಂಟ್ ಶಿವಾಂಗಿ ಸ್ವರೂಪ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.