Skip to content
FN 2020KASQuestion 16 of 100

KPSC KAS General Studies Paper 1 FN 2020: question 16

Question

English

In the context of Hindu iconography, the term “Chaturvimsati Murti” refers to

  1. (1)Sculptural scenes depicting stories related to Lila forms of Krishna
  2. (2)Sculptures of goddesses shown slaying asuras
  3. (3)Samhara Murti form of Shiva, which shows Shiva in a furious mood
  4. (4)Forms of Vishnu identified on the basis of attributes in his four hands

ಕನ್ನಡ

ಹಿಂದೂ ಪ್ರತಿಮಾ ಶಾಸ್ತ್ರದ ಪ್ರಕಾರ “ಚತುರ್ವಿಂಶತಿ ಮೂರ್ತಿ” ಎಂಬ ಪದವು ಈ ಕೆಳಗಿನ ಯಾವ ಹೇಳಿಕೆಯನ್ನು ಸೂಚಿಸುತ್ತದೆ.

  1. (1)ಕೃಷ್ಣಲೀಲೆಗೆ ಸಂಬಂಧಿಸಿದ ಕಥೆಗಳನ್ನು ತೋರಿಸುವ ಶಿಲ್ಪ ದೃಶ್ಯಾವಳಿಗಳು
  2. (2)ಅಸುರ ಸಂಹಾರ ಮಾಡುತ್ತಿರುವ ದೇವತೆಗಳ ಶಿಲಾಕೃತಿಗಳು
  3. (3)ಶಿವನ ರೌದ್ರಾವತಾರ ಪ್ರದರ್ಶಿಸುವ, ಸಂಹಾರ ಮೂರ್ತಿರೂಪದ ಶಿವ
  4. (4)ವಿಷ್ಣುವಿನ ನಾಲ್ಕು ಹಸ್ತಗಳಲ್ಲಿ ಇರುವ ಲಾಂಛನಗಳ ಆಧಾರದ ಮೇಲೆ ವಿಷ್ಣುವಿನ ರೂಪಗಳನ್ನು ಗುರುತಿಸುವುದು

Correct answer

From the official answer key, including any revision.

  • English(4) Forms of Vishnu identified on the basis of attributes in his four hands
  • ಕನ್ನಡ(4) ವಿಷ್ಣುವಿನ ನಾಲ್ಕು ಹಸ್ತಗಳಲ್ಲಿ ಇರುವ ಲಾಂಛನಗಳ ಆಧಾರದ ಮೇಲೆ ವಿಷ್ಣುವಿನ ರೂಪಗಳನ್ನು ಗುರುತಿಸುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Art & Culture