2017KASQuestion 92 of 100
KPSC KAS General Studies Paper 2 2017: question 92
Question
English
Consider the following statements :Which of the above statements is/are correct ?Select the code for the correct answer from the options given below :
- A.
- Emulating China and Italy’s vertical forests, Bangalore got its first vertical organic garden on one of the pillars of the Hosur Road Electronics City Flyover.
- B.
- It is the first such garden in India.
- C.
- NGO Jeevan is behind the project.
- (1)A only
- (2)A and B only
- (3)B and C only
- (4)A, B and C
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಚೀನಾ ಮತ್ತು ಇಟಲಿಯ ಲಂಬಾಂತರ ಅರಣ್ಯಗಳನ್ನು ಅನುಕರಿಸುವ ರೀತಿಯಲ್ಲಿ ಬೆಂಗಳೂರು ತನ್ನ ಮೊದಲ ಲಂಬಾಂತರ ಸಾವಯವ ಉದ್ಯಾನವನ್ನು ಹೊಸೂರು ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಒವರ್ನ ಕಂಬಗಳಲ್ಲೊಂದರ ಮೇಲೆ ಪಡೆದಿದೆ.
- B.
- ಭಾರತದಲ್ಲಿ ಇಂತಹ ಉದ್ಯಾನಗಳಲ್ಲಿ ಇದು ಮೊದಲನೆಯದಾಗಿದೆ.
- C.
- NGO (ಸರ್ಕಾರೇತರ ಸಂಘಟನಕಾರ) ಜೀವನ್ರವರು ಈ ಯೋಜನೆಯ ಹಿಂದಿದ್ದಾರೆ.
- (1)A ಮಾತ್ರ
- (2)A ಮತ್ತು B ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A and B only
- ಕನ್ನಡ(2) A ಮತ್ತು B ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.