Skip to content
2017KASQuestion 91 of 100

KPSC KAS General Studies Paper 2 2017: question 91

Question

English

What is the age of Nithin ?Select the correct answer from the options given below :

A.
Eight years ago Nithin was half as old as he is now.
B.
Four years from now Nithin will be twice as old as he was six years ago.
  1. (1)Statement A alone is sufficient but statement B alone is not sufficient to answer the question asked.
  2. (2)Both statements A and B together are sufficient to answer the question but neither statement is sufficient alone.
  3. (3)Statement B alone is sufficient but statement A alone is not sufficient to answer the question asked.
  4. (4)Each statement alone is sufficient to answer the question.

ಕನ್ನಡ

ನಿತಿನ್‌ನ ವಯಸ್ಸೇನು ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನಾರಿಸಿ :

A.
8 ವರ್ಷಗಳ ಹಿಂದೆ ನಿತಿನ್‌ನ ವಯಸ್ಸು ಈಗಿರುವ ವಯಸ್ಸಿನ ಅರ್ಧದಷ್ಟಿತ್ತು.
B.
ಈಗಿನಿಂದ 4 ವರ್ಷಗಳಲ್ಲಿ ನಿತಿನ್‌ನು 6 ವರ್ಷಗಳ ಹಿಂದೆ ಹೊಂದಿದ್ದ ವಯಸ್ಸಿನ 2 ರಷ್ಟು ವಯಸ್ಸಿನ ವನಾಗುತ್ತಾನೆ.
  1. (1)A ಹೇಳಿಕೆಯೊಂದೇ ಸಾಕು ಆದರೆ B ಹೇಳಿಕೆಯೊಂದೇ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಸಾಕಾಗುವುದಿಲ್ಲ.
  2. (2)A ಮತ್ತು B ಎರಡೂ ಹೇಳಿಕೆಗಳು ಒಟ್ಟಿಗೆ ಪ್ರಶ್ನೆಗೆ ಉತ್ತರಿಸಲು ಸಾಕಾಗುತ್ತವೆ ಆದರೆ ಯಾವುದೇ ಒಂದು ಪ್ರತ್ಯೇಕ ಹೇಳಿಕೆಯು ಸಾಕಾಗುವುದಿಲ್ಲ.
  3. (3)B ಹೇಳಿಕೆಯೊಂದೇ ಸಾಕಾಗುತ್ತದೆ ಆದರೆ A ಹೇಳಿಕೆಯೊಂದರಿಂದಲೇ ಕೇಳಿರುವ ಪ್ರಶ್ನೆಗೆ ಉತ್ತರಿಸಲು ಸಹಾಯಕವಾಗುವುದಿಲ್ಲ.
  4. (4)ಪ್ರಶ್ನೆಗೆ ಉತ್ತರಿಸಲು ಪ್ರತಿಯೊಂದು ಹೇಳಿಕೆಯೂ ತಾನೊಂದೇ ಸಾಕಾಗುತ್ತದೆ.

Correct answer

From the official answer key, including any revision.

  • English(4) Each statement alone is sufficient to answer the question.
  • ಕನ್ನಡ(4) ಪ್ರಶ್ನೆಗೆ ಉತ್ತರಿಸಲು ಪ್ರತಿಯೊಂದು ಹೇಳಿಕೆಯೂ ತಾನೊಂದೇ ಸಾಕಾಗುತ್ತದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Data Interpretation
  3. sub-topic: Analysis