Skip to content
2017KASQuestion 85 of 100

KPSC KAS General Studies Paper 2 2017: question 85

Question

English

Recently there were protests against the release of the movie ‘‘Baahubali 2’’ in the State of Karnataka.Which of the above statements is/are correct ?Select the code for the correct answer from the options given below :

A.
The protests were due to one of the actors of the movie having made a controversial comment on the Cauvery issue 9 years back.
B.
The actor in the context has played a role of Kattappa in the movie.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ “ಬಾಹುಬಲಿ 2” ಚಿತ್ರದ ಬಿಡುಗಡೆಯ ವಿರುದ್ಧವಾಗಿ ಪ್ರತಿಭಟನೆಗಳು ನಡೆದವು.ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಈ ಚಿತ್ರದ ನಟನೊಬ್ಬ 9 ವರ್ಷಗಳ ಹಿಂದೆ ಕಾವೇರಿ ವಿಷಯ ಕುರಿತಂತೆ ವಿವಾದಾತ್ಮಕ ವಿಮರ್ಶೆಯನ್ನು ಮಾಡಿದ್ದ ಕಾರಣವಾಗಿ ಈ ಪ್ರತಿಭಟನೆಗಳು.
B.
ಚಲನ ಚಿತ್ರದಲ್ಲಿ ಆ ಪ್ರಕರಣದ ನಟನು ಕಟ್ಟಪ್ಪನ ಪಾತ್ರವನ್ನು ವಹಿಸಿದ್ದು.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(3) Both A and B
  • ಕನ್ನಡ(3) A ಮತ್ತು B ಇವೆರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.