Skip to content
2017KASQuestion 84 of 100

KPSC KAS General Studies Paper 2 2017: question 84

Question

English

Consider the following statements :Which of the above statements is/are correct ?Select the code for the correct answer from the options given below :

A.
The film ‘‘Madipu’’ was selected as ‘‘Best feature film in Tulu’’ in the 64th National Film Awards.
B.
The director of the film ‘‘Madipu’’ is Chethan Mundadi.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಕೆಳಗಿನವುಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
“ಮದಿಪು” ಚಲನ ಚಿತ್ರವು “ತುಳುವಿನ ಅತ್ಯುತ್ತಮ ಫೀಚರ್ ಫಿಲ್ಮ್ ” ಎಂದು 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಆಯ್ಕೆಯಾಯಿತು.
B.
“ಮದಿಪು” ಚಲನ ಚಿತ್ರದ ನಿರ್ದೇಶಕರು ಚೇತನ್ ಮುಂಡಡಿ.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(3) Both A and B
  • ಕನ್ನಡ(3) A ಮತ್ತು B ಇವೆರಡೂ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.