Skip to content
2017KASQuestion 65 of 100

KPSC KAS General Studies Paper 2 2017: question 65

Question

English

Every year, Americans use over one billion sharp objects to administer healthcare in their homes. These sharp objects include lancets, needles, and syringes. If not disposed off in puncture-resistant containers, they can injure sanitation workers. Sharp objects should be disposed off in hard plastic or metal containers with secure lids. The containers should be clearly marked and be puncture-resistant.The paragraph best supports the idea that sanitation workers can be injured, if they

  1. (1)Do not place sharp objects in puncture-resistant containers.
  2. (2)Come in contact with sharp objects that have not been placed in secure containers.
  3. (3)Are careless with sharp objects such as lancets, needles, and syringes in their homes.
  4. (4)Do not mark the containers they pick up with a warning that those containers contain sharp objects.

ಕನ್ನಡ

ಪ್ರತಿ ವರ್ಷವೂ, ಅಮೇರಿಕನ್ನರು ತಮ್ಮ ಮನೆಗಳಲ್ಲಿ ಆರೋಗ್ಯಪಾಲನೆಯ ನಿರ್ವಹಣೆಗಾಗಿ ಒಂದು ಬಿಲಿಯನ್‌ಗಿಂತ ಅಧಿಕ ಹರಿತ ವಸ್ತುಗಳನ್ನು ಬಳಸುತ್ತಿದ್ದಾರೆ, ಈ ಹರಿತವಸ್ತುಗಳು ಈಟಿಕೆಗಳು, ಸೂಜಿಗಳು ಮತ್ತು ಸಿರಂಜ್‌ಗಳನ್ನು ಒಳಗೊಳ್ಳುತ್ತದೆ. ಇವುಗಳನ್ನು ರಂಧ್ರ ನಿರೋಧ ಧಾರಕಗಳಲ್ಲಿ ವಿಲೇವಾರಿ ಮಾಡದಿದ್ದರೆ, ಇವು ನೈರ್ಮಲ್ಯದ ಕೆಲಸಗಾರರಿಗೆ ಗಾಯವನ್ನುಂಟು ಮಾಡುತ್ತವೆ. ಹರಿತ ವಸ್ತುಗಳನ್ನು ಸುರಕ್ಷಾ ಮುಚ್ಚಳವಿರುವ ಒರಟು ಪ್ಲಾಸ್ಟಿಕ್ ಅಥವಾ ಲೋಹದ ಧಾರಕಗಳಲ್ಲಿ ವಿಲೇವಾರಿ ಮಾಡಬೇಕು. ಈ ಧಾರಕಗಳಿಗೆ ಸ್ಪಷ್ಟವಾಗಿ ಗುರ್ತು ಮಾಡಿರಬೇಕು ಮತ್ತು ಇವು ರಂಧ್ರ ನಿರೋಧಕವಾಗಿರಬೇಕು.ಈ ಕಂಡಿಕೆಯು ನೈರ್ಮಲ್ಯದ ಕೆಲಸಗಾರರು ಗಾಯಗೊಳ್ಳುವ ವಿಷಯವನ್ನು ಉತ್ತಮವಾಗಿ ಬೆಂಬಲಿಸುವುದು ಒಂದು ವೇಳೆ ಅವುಗಳನ್ನು

  1. (1)ರಂಧ್ರ ನಿರೋಧ ಧಾರಕದಲ್ಲಿ ಹರಿತ ವಸ್ತುಗಳನ್ನಿಡದಿದ್ದಾಗ.
  2. (2)ಸುರಕ್ಷಾ ಧಾರಕಗಳಲ್ಲಿಡದಿದ್ದ ಹರಿತ ವಸ್ತುಗಳ ಸಂಪರ್ಕಕ್ಕೆ ಬಂದಾಗ.
  3. (3)ತಮ ಮನೆಗಳಲ್ಲಿ ಈಟಿಕೆಗಳು, ಸೂಜಿಗಳು ಮತ್ತು ಸಿರಿಂಜು ಗಳಂತಹ ಹರಿತ ವಸ್ತುಗಳ ಬಗ್ಗೆ ಎಚ್ಚರದಿಂದಿರದಿದ್ದಾಗ.
  4. (4)ಆ ಧಾರಕಗಳಲ್ಲಿ ಹರಿತ ವಸ್ತುಗಳನ್ನು ಹೊಂದಿವೆ ಎಂಬ ಎಚ್ಚರಿಕೆ ನೀಡುವ ಗುರುತನ್ನು ಮಾಡಿಲ್ಲದಿದ್ದಾಗ ಅವರು ಅದನ್ನು ಎತ್ತಿಕೊಂಡಾಗ.

Correct answer

From the official answer key, including any revision.

  • English(2) Come in contact with sharp objects that have not been placed in secure containers.
  • ಕನ್ನಡ(2) ಸುರಕ್ಷಾ ಧಾರಕಗಳಲ್ಲಿಡದಿದ್ದ ಹರಿತ ವಸ್ತುಗಳ ಸಂಪರ್ಕಕ್ಕೆ ಬಂದಾಗ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning
  2. topic: Verbal Ability (English)
  3. sub-topic: Reading Comprehension