Skip to content
2017KASQuestion 64 of 100

KPSC KAS General Studies Paper 2 2017: question 64

Question

English

You are a part of a leading FMCG company. You have recently been pulled up by the Food Authority of India and the instant noodles of your company have been banned as they contain some harmful substances. This was the main product of your company and has led to massive losses for your company. The company has been forced to pull back the product and been asked to submit the noodles to new tests. Your boss has instructed you to approach the testing agency and make sure that the noodles are approved by them. Your boss wants you to make sure of this at any cost. You know that sufficient work has not been done on the noodles and these still might have some issues.What best you should do in the given case ?Select the code for the correct answer from the options given below :

A.
You should do as your boss says.
B.
You should do as your boss says but leak the same information to the press.
C.
You should refuse to follow the instructions of your boss.
D.
You should try to convince your boss to act otherwise.
E.
You should consider leaving the given company.
  1. (1)A and E
  2. (2)B and D
  3. (3)C and E
  4. (4)D and E

ಕನ್ನಡ

ನೀವು ಮುಂದುವರಿದ ಒಂದು FMCG ಕಂಪನಿಯೊಂದರ ಭಾಗವಾಗಿದ್ದೀರಿ. ಇತ್ತೀಚೆಗಷ್ಟೇ ಫುಡ್ ಅಥಾರಿಟಿ ಆಫ್ ಇಂಡಿಯಾದವರಿಂದ ಮೇಲಕ್ಕೆಳೆಯಲ್ಪಟ್ಟಿದ್ದೀರಿ ಮತ್ತು ನಿಮ್ಮ ಕಂಪನಿಯ ಇನ್‌ಸ್ಟಾಂಟ್ ನೂಡಲ್ಸ್‌ಗಳನ್ನು ಅವು ಹಾನಿಕಾರಕ ವಸ್ತುಗಳನ್ನು ಹೊಂದಿರುವ ಕಾರಣದಿಂದ ನಿಷೇಧಿಸಲ್ಪಟ್ಟಿದೆ. ಇದು ನಿಮ್ಮ ಕಂಪನಿಯ ಪ್ರಮುಖ ಉತ್ಪನ್ನವಾಗಿದ್ದು, ಇದರಿಂದ ನಿಮ್ಮ ಕಂಪನಿಗೆ ಅತೀವ ನಷ್ಟಕ್ಕೆ ದಾರಿಯಾಗುವುದು. ಕಂಪನಿಯು ಉತ್ಪನ್ನವನ್ನು ಬಲವಂತದಿಂದ ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಲಾಗಿದೆ. ಈ ನೂಡಲ್ಸ್‌ಗಳನ್ನು ಹೊಸ ಪರೀಕ್ಷೆಗೆ ಸಲ್ಲಿಸುವಂತೆ ಕಂಪನಿಗೆ ತಿಳಿಸಲಾಗಿದೆ. ನಿಮ್ಮ ಬಾಸ್, ನೀವು ಪರೀಕ್ಷಿಸುವ ಏಜೆನ್ಸಿಯನ್ನು ಅನುಸಂಧಾನ ಮಾಡಲು ತಿಳಿಸಿದ್ದಾರೆ. ಹಾಗೂ ಅವರಿಂದ ನೂಡಲ್ಸ್‌ಗಳನ್ನು ಅನುಮೋದಿಸಲ್ಪಡುವಂತೆ ಮಾಡಲು ತಿಳಿಸಿದ್ದಾರೆ. ಇದನ್ನು ಎಷ್ಟೇ ವೆಚ್ಚದಲ್ಲಾದರೂ ಮಾಡಿಯೇ ತೀರತಕ್ಕದ್ದೆಂದೂ ಖಚಿತಪಡಿಸಿದ್ದಾರೆ. ಆ ನೂಡಲ್ಸ್‌ಗಳ ಮೇಲೆ ಸಾಕಷ್ಟು ಪ್ರಮಾಣದ ಕೆಲಸ ನಡೆದಿಲ್ಲದಿರುವುದು ಮತ್ತು ಇವು ಇನ್ನೂ ಕೆಲವು ವಿವಾದಗಳನ್ನು ಹೊಂದಿರುವ ಬಗ್ಗೆ ನಿಮಗೆ ಅರಿವಿದೆ.ನೀಡಿರುವ ಪ್ರಕರಣದಲ್ಲಿ ನೀವು ಕೈಗೊಳ್ಳುವ ಉತ್ತಮ ಕ್ರಮ ವೇನು ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ನಿಮ್ಮ ಬಾಸ್ ಹೇಳಿರುವ ರೀತಿಯಲ್ಲಿ ನಡೆದುಕೊಳ್ಳುವಿರಿ.
B.
ನಿಮ್ಮ ಬಾಸ್ ಹೇಳಿರುವ ರೀತಿಯಲ್ಲಿಯೇ ನಡೆದುಕೊಳ್ಳುವಿರಿ ಆದರೆ ಈ ಬಗ್ಗೆ ಪ್ರೆಸ್‌ನವರಿಗೆ ಮಾಹಿತಿ ಸೋರಿಕೆ ಮಾಡುತ್ತೀರಿ.
C.
ನಿಮ್ಮ ಬಾಸ್ ಕೊಟ್ಟಿರುವ ಸೂಚನೆಗಳನ್ನು ಅನುಸರಿಸಲು ನಿರಾಕರಿಸುತ್ತೀರಿ.
D.
ನಿಮ್ಮ ಬಾಸ್‌ನ್ನು ಬೇರೆ ರೀತಿಯಲ್ಲಿ ವರ್ತಿಸುವಂತೆ ಮನವರಿಕೆ ಮಾಡಲು ಪ್ರಯತ್ನಿಸುತ್ತೀರಿ.
E.
ಈ ಕಂಪನಿಯನ್ನು ಬಿಟ್ಟು ಹೋಗಲು ಪರಿಗಣಿಸುತ್ತೀರಿ.
  1. (1)A ಮತ್ತು E
  2. (2)B ಮತ್ತು D
  3. (3)C ಮತ್ತು E
  4. (4)D ಮತ್ತು E

Correct answer

From the official answer key, including any revision.

  • English(4) D and E
  • ಕನ್ನಡ(4) D ಮತ್ತು E

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Aptitude and Reasoning