Skip to content
2017KASQuestion 61 of 100

KPSC KAS General Studies Paper 2 2017: question 61

Question

English

Ajith, an eighteen-year-old literate, unemployed youth without any income knows tailoring and has a valid 40% and above Disability Certificate issued by the Medical Board. Since birth, he has been living in Hassan district. Under which scheme can he get assistance of ₹ 20,000 as an interest free loan and ₹ 15,000 for a kiosk to set up business ?

  1. (1)Adhara
  2. (2)Udyogi
  3. (3)Chetan
  4. (4)None of the above

ಕನ್ನಡ

ಅಜಿತ್ ಒಬ್ಬ 18 ವರ್ಷದ ವಿದ್ಯಾವಂತ, ನಿರುದ್ಯೋಗಿ ಯಾವುದೇ ಆದಾಯವಿಲ್ಲದ ಯುವಕನಾಗಿದ್ದು ದರ್ಜಿ ವೃತ್ತಿಯನ್ನು ತಿಳಿದಿದ್ದಾನೆ ಮತ್ತು ವೈದ್ಯಕೀಯ ಮಂಡಳಿಯಿಂದ ಜಾರಿಯಾದ ಶೇ. 40 ಕ್ಕಿಂತ ಅಧಿಕ ಅಶಕ್ತತೆ ಹೊಂದಿರುವ ಸಿಂಧುವಾದ ಪ್ರಮಾಣಪತ್ರವನ್ನು ಹೊಂದಿದ್ದಾನೆ. ಹುಟ್ಟಿನಿಂದ ಆತನು ಹಾಸನ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾನೆ. ಇವರು ಯಾವ ಯೋಜನೆಯಡಿ, ಬಡ್ಡಿ ರಹಿತ ಸಾಲವಾಗಿ ₹ 20,000 ಗಳ ಸಹಾಯ ಮತ್ತು ತನ್ನ ವ್ಯವಹಾರವನ್ನು ಪ್ರಾರಂಭಿಸಲು ₹ 15,000 ಗಳನ್ನು ಕಿಯಾಸ್ಕ್‌ಗಾಗಿ ಪಡೆಯ ಬಹುದಾಗಿದೆ ?

  1. (1)ಆಧಾರ
  2. (2)ಉದ್ಯೋಗಿ
  3. (3)ಚೇತನ
  4. (4)ಮೇಲಿನ ಯಾವುದೂ ಅಲ್ಲ

Correct answer

From the official answer key, including any revision.

  • English(1) Adhara
  • ಕನ್ನಡ(1) ಆಧಾರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives