2017KASQuestion 3 of 100
KPSC KAS General Studies Paper 2 2017: question 3
Question
English
Sitting in a car moving with constant velocity of 30 km/h eastwards relative to the road, a person throws a ball vertically upwards up to a few metres. If we neglect the air resistance during flight completely, the ball
- (1)will land behind the person moving in the car
- (2)will land ahead of the person moving in the car
- (3)will land on the person moving in the car
- (4)may fall on the ground outside the car
ಕನ್ನಡ
ಸ್ಥಿರವೇಗವಾದ 30 km/h ವೇಗದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಕುಳಿತು ರಸ್ತೆಗೆ ಸಂಬಂಧಿಸಿದಂತೆ ಪೂರ್ವಾಭಿಮುಖವಾಗಿ ಚಲಿಸುವಾಗ ಒಬ್ಬ ವ್ಯಕ್ತಿಯು ಚೆಂಡನ್ನು ಕೆಲವು ಮೀಟರ್ ವರೆಗೆ ಲಂಬವಾಗಿ ಮೇಲ್ಮುಖವಾಗಿ ಎಸೆಯುತ್ತಾನೆ ನಾವು ಹಾರಾಟದ ಅವಧಿಯಲ್ಲಿ ಗಾಳಿಯ ಪ್ರತಿರೋಧವನ್ನು ಸಂಪೂರ್ಣವಾಗಿ ಕಡೆಗಣಿಸಿದಲ್ಲಿ ಚೆಂಡು
- (1)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಹಿಂದೆ ಬೀಳುವುದು
- (2)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮುಂದೆ ಬೀಳುವುದು
- (3)ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು
- (4)ಕಾರಿನ ಹೊರಗೆ ನೆಲದ ಮೇಲೆ ಬೀಳುವುದು
Correct answer
From the official answer key, including any revision.
- English(3) will land on the person moving in the car
- ಕನ್ನಡ(3) ಕಾರಿನಲ್ಲಿ ಚಲಿಸುತ್ತಿರುವ ವ್ಯಕ್ತಿಯ ಮೇಲೆ ಬೀಳುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.