Skip to content
2017KASQuestion 1 of 100

KPSC KAS General Studies Paper 2 2017: question 1

Question

English

Consider the following statements about the eligibility criteria of Sandhya Suraksha Scheme of Karnataka :Which of the above statements is/are correct ?Select the code for the correct answer from the options given below :

A.
Applicant’s age must be 60 years or above.
B.
Annual income of pensioner and his/her spouse must not be more than ₹ 25,000.
  1. (1)A only
  2. (2)B only
  3. (3)Both A and B
  4. (4)Neither A nor B

ಕನ್ನಡ

ಕರ್ನಾಟಕದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಹತೆಯ ಮಾನದಂಡವನ್ನು ಕುರಿತಾದ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಅರ್ಜಿದಾರನ ವಯಸ್ಸು 60 ವರ್ಷಗಳು ಅಥವಾ ಅದಕ್ಕಿಂತಲೂ ಹೆಚ್ಚಾಗಿರಬೇಕು.
B.
ಪಿಂಚಣಿದಾರನ ಮತ್ತು ಆತನ / ಆಕೆಯ ಪತಿ / ಪತ್ನಿಯ ವಾರ್ಷಿಕ ಆದಾಯವು ₹ 25,000 ಗಳಿಗೆ ಮೀರಿರಬಾರದು.
  1. (1)A ಮಾತ್ರ
  2. (2)B ಮಾತ್ರ
  3. (3)A ಮತ್ತು B ಇವೆರಡೂ
  4. (4)A ಆಗಲೀ ಅಥವಾ B ಆಗಲೀ ಅಲ್ಲ

Correct answer

From the official answer key, including any revision.

  • English(4) Neither A nor B
  • ಕನ್ನಡ(4) A ಆಗಲೀ ಅಥವಾ B ಆಗಲೀ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Schemes, Policy, Initiatives