Skip to content
2017KASQuestion 96 of 100

KPSC KAS General Studies Paper 1 2017: question 96

Question

English

Consider the following statements regarding the ICC Champions Trophy, 2017 :Which of the statements given above is/are correct ?Select the code for the correct answer for the options given below :

A.
In the ICC Champions Trophy, 2017, Pakistan defeated India in the final played at The Oval, London.
B.
The highest runs scored in this tournament were by Shikhar Dhawan from India.
C.
The Man of the Match Award for the final match was given to Fakhar Zaman of Pakistan.
  1. (1)A only
  2. (2)A and C only
  3. (3)C only
  4. (4)A, B and C

ಕನ್ನಡ

ಐ.ಸಿ.ಸಿ. ಚಾಂಪಿಯನ್ ಟ್ರೋಫಿ, 2017 ಕ್ಕೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಐ.ಸಿ.ಸಿ. ಚಾಂಪಿಯನ್ ಟ್ರೋಫಿ, 2017 ರಲ್ಲಿ ಲಂಡನ್, ಓವಲ್‌ನಲ್ಲಿ ಆದ ಅಂತಿಮ ಪಂದ್ಯದಲ್ಲಿ ಪಾಕೀಸ್ತಾನವು ಭಾರತವನ್ನು ಸೋಲಿಸಿತು.
B.
ಈ ಕ್ರೀಡಾಪಂದ್ಯದಲ್ಲಿ ಅತ್ಯಂತ ಅಧಿಕ ಸ್ಕೋರ್ ಗಳಿಸಿದವರು ಭಾರತೀಯ ಶಿಖರ್ ಧವನ್.
C.
ಅಂತಿಮ ಪಂದ್ಯಾವಳಿಯಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪಾಕೀಸ್ತಾನದ ಫಕರ್ ಜಮನ್ ಅವರಿಗೆ ನೀಡಲಾಯಿತು.
  1. (1)A ಮಾತ್ರ
  2. (2)A ಮತ್ತು C ಮಾತ್ರ
  3. (3)C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.