Skip to content
2017KASQuestion 95 of 100

KPSC KAS General Studies Paper 1 2017: question 95

Question

English

With reference to the Electoral Bonds mentioned in Budget 2017 – 18, consider the following statements :Which of the statements given above is/are correct ?Select the code for the correct answer from the options given below :

A.
The bonds may be purchased by cash, cheque or draft from nationalized banks only.
B.
They will be issued by the Election Commission of India.
C.
They will be the only instrument to make donations to political parties. Other than these bonds no payment in any form can be made to political parties for donations.
  1. (1)B only
  2. (2)A and B only
  3. (3)A, B and C
  4. (4)None of the above

ಕನ್ನಡ

2017 – 18 ರ ಆಯವ್ಯಯದಲ್ಲಿ ಚುನಾವಣಾ ಬಾಂಡಗಳಿಗೆ ಸಂಬಂಧಿಸಿದಂತೆ, ಈ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಬಾಂಡುಗಳನ್ನು ನಗದು, ಚೆಕ್ ಅಥವಾ ಡ್ರಾಫ್ಟ್ ಗಳಿಂದ ರಾಷ್ಟ್ರೀಯ ಬ್ಯಾಂಕು ಗಳಲ್ಲಿ ಮಾತ್ರ ಖರೀದಿಸಬಹುದು.
B.
ಅವುಗಳನ್ನು ಭಾರತದ ಚುನಾವಣಾ ಆಯೋಗವು ಜಾರಿ ಮಾಡುವುದು.
C.
ಅವು ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡುವ ಸಾಧನ ಮಾತ್ರ ವಾಗಿರುವುವು. ಈ ಬಾಂಡುಗಳಲ್ಲದೆ ರಾಜಕೀಯ ಪಕ್ಷಗಳಿಗೆ ಕೊಡುಗೆಯನ್ನು ಬೇರೆ ಯಾವ ರೂಪದಲ್ಲೂ ನೀಡುವಂತಿಲ್ಲ.
  1. (1)B ಮಾತ್ರ
  2. (2)A ಮತ್ತು B ಮಾತ್ರ
  3. (3)A, B ಮತ್ತು C
  4. (4)ಈ ಯಾವುವೂ ಅಲ್ಲ

Correct answer

From the official answer key, including any revision.

  • English(4) None of the above
  • ಕನ್ನಡ(4) ಈ ಯಾವುವೂ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity